ಮೂಡುಬಿದಿರೆ: ಪೋಹೋರ್ 2026 ಡಿಜಿಟಲ್ ಮತ್ತು ಪ್ರಿಂಟ್ ಆವೃತ್ತಿಯ ವಾರ್ಷಿಕ ಛಾಯಾಗ್ರಹಣ ಉತ್ಸವದ ಅತ್ಯುತ್ತಮ ವಿಭಾಗದ ಸಂಸ್ಕೃತಿ ವಿಭಾಗದಲ್ಲಿ ಮೂಡುಬಿದಿರೆಯ ರವಿ ಕೋಟ್ಯಾನ್ ಅವರಿಗೆ ಪ್ರಶಸ್ತಿ ಪಡೆದಿದ್ದಾರೆ.

ರವಿ ಕೋಟ್ಯಾನ್ ಅವರಿಗೆ ಜೋಗೇಶ್ವರ್ ದೋಲೆ ಸ್ಮಾರಕ ಪ್ರಶಸ್ತಿಯೊಂದಿ ನಗದು ಬಹುಮಾನ ಹಾಗೂ ಫೋಟೋಗ್ರಫಿ ಕ್ಲಬ್ ಆಫ್ ಅಸ್ಸಾಂ (PCA) ವತಿಯಿಂದ ಇ-ಪ್ರಮಾಣಪತ್ರ ನೀಡಲಾಗಿದೆ.

