HomeFresh Newsಮಂಗಳೂರು || ನಾಗುರಿಯಲ್ಲಿ ಗ್ಯಾರೇಜ್ ಕೆಫೆ ಉದ್ಘಾಟನೆ

ಮಂಗಳೂರು || ನಾಗುರಿಯಲ್ಲಿ ಗ್ಯಾರೇಜ್ ಕೆಫೆ ಉದ್ಘಾಟನೆ

ಗ್ಯಾರೇಜ್, ಕೆಫೆ, ಮತ್ತು ಆಟೋ ಪಾರ್ಟ್ಸ್ ಈ ಮೂರನ್ನೂ ಒಳಗೊಂಡ ಗ್ಯಾರೇಜ್ ಕೆಫೆ ಮಂಗಳೂರಿನ ನಾಗುರಿಯಲ್ಲಿ ಉದ್ಘಾಟನೆಗೊಂಡಿತು.ಎಲ್ಲವೂ ಒಂದೇ ಸೂರಿನಡಿಯಲ್ಲಿರುವ ಈ ನೂತನ ಸಂಸ್ಥೆಯನ್ನು ಅತಿಥಿಗಳು ಉದ್ಘಾಟಿಸಿದರು. ಉದ್ಘಾಟನಾ ಸಂದರ್ಭದಲ್ಲಿ ಹುಲಿನಲಿಕೆ ಆಕರ್ಷಣೀಯವಾಗಿತ್ತು.

ನಾಗುರಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ಮೋಟೋ ಕ್ಲೌನ್ಝ್, ಸ್ಲೈಸ್ ಆಫ್ ಹೆವೆನ್ ಮತ್ತು ಐಕ್ಯಂ ಆಟೋ ಸ್ಪಾ ಆಂಡ್ ಡಿಟೈಲಿಂಗ್ ಒಂದೇ ಸೂರಿನಡಿ ವಿವಿಧ ಸೇವೆಗಳನ್ನು ಒದಗಿಸುತ್ತದೆ. ಮೋಟೋ ಕ್ಲೌನ್ಝ್ ದ್ವಿಚಕ್ರ ವಾಹನಗಳ ಗ್ಯಾರೇಜ್ ಆಗಿದ್ದು ಬುಲೆಟ್ ಬೈಕ್ ರಿಪೇರಿಯಲ್ಲಿ ಖ್ಯಾತಿ ಪಡೆದಿದೆ.

ಸ್ಲೈಸ್ ಆಫ್ ಹೆವೆನ್ ಕೇಕ್, ಸಿಹಿ ಉತ್ಪನ್ನಗಳ ಕೆಫೆಯಾಗಿದ್ದು, ಅತ್ಯಾಧುನಿಕ ವ್ಯವಸ್ಥೆಯನ್ನೊಳಗೊಂಡ ಕೆಫೆಯಾಗಿದೆ. ಉದ್ಘಾಟನಾ ಸಮಾರಂಭದಲ್ಲಿ ಶರಣ್ ಪಂಪ್‍ವೆಲ್, ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತಿತರರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments