HomeFresh Newsಪಂಜ: ಮಾಯಿಲ ಕೋಟೆ ದೈವಸ್ಥಾನ ಜೀರ್ಣೋದ್ಧಾರ ಸಮಿತಿ ರಚನೆ

ಪಂಜ: ಮಾಯಿಲ ಕೋಟೆ ದೈವಸ್ಥಾನ ಜೀರ್ಣೋದ್ಧಾರ ಸಮಿತಿ ರಚನೆ

ಪಂಜ: ಮಾಯಿಲ ಕೋಟೆ ಸೀಮೆ ದೈವಸ್ಥಾನ ಪಂಜ ಇದರ ಜೀರ್ಣೋದ್ಧಾರ ಸಮಿತಿ ರಚನೆ ಗೊಂಡಿತು.ಗೌರವಾಧ್ಯಕ್ಷರಾಗಿ ಶ್ರೀ ಧಾಮ‌ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ , ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ಅಧ್ಯಕ್ಷರಾಗಿಸದಾಶಿವ ಪಳಂಗಾಯ, ಕಾರ್ಯಾಧ್ಯಕ್ಷರಾಗಿ ಬಿಶ್ವಜಿತ್ ಪಳಂಗಾಯ,
ಉಪಾಧ್ಯಕ್ಷರಾಗಿ ಕುಮಾರ್ ಬಳ್ಳಕ್ಕ, ಸುದರ್ಶನ್ ಪಟ್ಟಾಜೆ, ತಮ್ಮಯ್ಯ ನಾಯ್ಕ ಪಟ್ಟಾಜೆ, ಸುರೇಶ ಅಡ್ಡತ್ತೋಡು, ಚನಿಯ ನೆಕ್ರಕಜೆ,ಕುಂಚ ಬಳ್ಳಕ್ಕ,ಗಣೇಶ್ ಕೊಡಿಂಬಳ, ಗಿರೀಶ್ ಕಲ್ಮಕಾರು,ವಿಜಯ ಬಳ್ಳಕ ಆಯ್ಕೆಯಾದರು. ಕಾರ್ಯದರ್ಶಿ ಅಶ್ವಥ್ ಪಳಂಗಾಯ,
ಜೊತೆ ಕಾರ್ಯದರ್ಶಿ ಸುಂದರ ಬಳ್ಳಕ್ಕ, ಬಾಳಪ್ಪ ಬಳ್ಳಕ್ಕ, ಸಂಚಾಲಕರಾಗಿ ನಿದರ್ಶನ ಪಟ್ಟಾಜೆ ಆಯ್ಕೆಯಾದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments