ಮಂಗಳೂರು : ಅ.27ರಂದು ರಿವೋಲ್ಟ್ ಶೋರೂಂ ಶುಭಾರಂಭ

ಭಾರತದ ಮೊದಲನೆಯ A-L enabled ಮೋಟರ್ ಸೈಕಲ್ ಆದ ರಿವೋಲ್ಟ್ ಕಂಪನಿಯು ಗ್ರಾಹಕರಿಗಾಗಿ ಹೊಸ ವಿನ್ಯಾಸದ ಆವಿಷ್ಕಾರದೊಂದಿಗೆ ಎಲೆಕ್ಟಿçಕಲ್ ಬೈಕ್‌ನ್ನು ವೆಸ್ಟ್ ಕೋಸ್ಟ್ ನಾ ಸಹಬಾಗಿತ್ವದಲ್ಲಿ ಮಾರುಕಟ್ಟೆಗೆ ಇದೆ ಅಕ್ಟೋಬರ್ ತಿಂಗಳ 27ರ ಗುರುವಾರದಂದು ಮಂಗಳೂರಿನ ಬೇಂದೂರಿವೆಲ್‌ನಲ್ಲಿ ಪರಿಚಯಾ ಮಾಡಲಿದ್ದಾರೆ

.

mangalore

 ಈಗಾಗಲೇ ಗ್ರಾಹಕರಿಗೆ ಬೇಡಿಕೆಗಾಗಿ ಮೊದಲೇ ಬುಕಿಂಗ್ ತೆರೆದಿದ್ದು ಉತ್ತಮ ಬೇಡಿಕೆ ಬರುತ್ತಿದೆ, ಹೆಚ್ಚಿನ ಮಾಹಿತಿಗಾಗಿ : 8904282323, 8904242323 ಸಂಪರ್ಕಿಸಬಹುದು.

mangalore

Related Posts

Leave a Reply

Your email address will not be published.