HomeFresh Newsಹಕ್ಕಿಗಳ ಗೂಡಿನಿಂದ ರೇಶಿಮೆ ಗೂಡುತನಕ | ಪರ್ಶಿಯಾ ಅರೇಬಿಯಾ ಮೂಲದಿಂದ ಬಂದ ನುಡಿ | ಚೀನಾದ...

ಹಕ್ಕಿಗಳ ಗೂಡಿನಿಂದ ರೇಶಿಮೆ ಗೂಡುತನಕ | ಪರ್ಶಿಯಾ ಅರೇಬಿಯಾ ಮೂಲದಿಂದ ಬಂದ ನುಡಿ | ಚೀನಾದ ನೆಲದಿಂದ ತಂದಂತಾ ರೇಶಿಮೆ

ಪಕ್ಕಿದ ಪಟ್ಟ್ ಎಂದರೆ ಹಕ್ಕಿಯ ಗೂಡು. ಪಟ್ಟ್ ಎಂಬ ದ್ರಾವಿಡ ನುಡಿಯು ತುಳುವಿನಲ್ಲಿ ಹಾಗೆಯೇ ಹಾಗೂ ಇತರ ದ್ರಾವಿಡ ಭಾಷೆಗಳಲ್ಲಿ ಅಲ್ಪಸ್ವಲ್ಪ ಉಳಿದಿದೆ. ಪಟ್ಟ್ ಎಂಬುದು ಪುಟ್ರ್ ಪುಂಚ ಎಂದರೆ ಹುತ್ತದಂತಾ ನುಡಿಗಳಿಗೂ ಮೂಲವಾಗಿದೆ. ಹುತ್ತದಂತೆ ಜೀವಕೋಶಗಳು ಬೆಳೆಯುವುದರಿಂದ ತಮಿಳಿನಲ್ಲಿ ಕ್ಯಾನ್ಸರನ್ನು ಪುಟ್ರು ನೋಯ್ ಎನ್ನುವರು. ತುಳು ಕನ್ನಡದಲ್ಲಿ ಇದ್ದೂ ಬಳಕೆ ತಿಳಿಯದ ನುಡಿ ಪಟ್ಟ್, ಪಟ್ಟು, ಪಟ್ಟೆ ಎಂದರೆ ರೇಶಿಮೆ. ಪಟ್ಟ್ ಗೂಡಿನಿಂದ ಈ ನೂಲು ತೆಗೆಯುವುದರಿಂದ ಈ ನುಡಿ ಬಂದಿದೆ. ಪಟ್ಟೆ ತುತ್ತುನು ಉಡುವುದು, ಪಟ್ಟ್ ಸೀರೆ ಎಂದರೆ ರೇಶಿಮೆ ತೊಡುವುದು, ರೇಶಿಮೆ ಸೀರೆ ಎಂದು ಅರ್ಥ. ರೇಶಿಮೆ ನುಡಿ ಪರ್ಶಿಯನ್ ಅರಾಬಿಕ್ ರೇಶಮ್‌ನಿಂದ ಬಂದಿದೆ. ಕರ್ನಾಟಕದಲ್ಲಿ ಟಿಪ್ಪು ಸುಲ್ತಾನ್ ರೇಶಿಮೆ ಕೃಷಿ ಆರಂಭಿಸಿದ್ದರಿಂದ ಅದಕ್ಕೆ ಒತ್ತು ಸಿಕ್ಕಿದೆ.

Top egg exporting country | Top egg importing country
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments