ಸುಳ್ಯ : ಸಹಾಯದ ನಿರೀಕ್ಷೆಯಲ್ಲಿ ‘ಪ್ರದೀಪ್ ಅಡ್ಕ’

ನಮ್ಮ ಯುವ ತೇಜಸ್ಸಿನ ಆಂಬುಲೆನ್ಸ್ ಚಾಲಕರಾಗಿ ದುಡಿಯುತ್ತಿದ್ದ ‘ಪ್ರದೀಪ್ ಅಡ್ಕ’ ಎಂಬುವವರು ಬೈಕಿನಿಂದ ಬಿದ್ದು ತಲೆಯ ಭಾಗಕ್ಕೆ ತಾಗಿ ಮೆದುಳಿಗೆ ಸಂಬಂಧಿಸಿದ ನರಕ್ಕೆ ಪೆಟ್ಟಾಗಿದ್ದು, ಪ್ರಸ್ತುತ ಮಂಗಳೂರಿನ ಫಸ್ಟ್ ನ್ಯೂರೋದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಯುವ ತೇಜಸ್ಸು ಆಂಬುಲೆನ್ಸ್‌ನಲ್ಲಿ ಬಹಳಷ್ಟು ಬಾರಿ ಬಡವರಿಗೆ (ಕಷ್ಟದಲ್ಲಿರುವವರಿಗೆ) ಜನರಿಗೆ ಉಚಿತ ಸೇವೆಯನ್ನು ಒದಗಿಸಲೂ ಕಾರಣಕರ್ತರಾದ ಬಡ ಕುಟುಂಬದ ಪ್ರದೀಪರು ಯುವ ತೇಜಸ್ಸಿನ ನಲ್ಮೆಯ ಸೇವಾರ್ಥಿಯಾಗಿರುತ್ತಾರೆ.

ಸದ್ಯ ಮೊದಲ ದಿನವೇ ಒಂದೂವರೆ ಲಕ್ಷದಷ್ಟು ಆಸ್ಪತ್ರೆ ಬಿಲ್ಲಾಗಿದ್ದು, ಇವರ ತಂದೆ ಕೃಷಿಕಾರ್ಮಿಕರಾಗಿದ್ದು, ಅಷ್ಟೊಂದು ಮೊತ್ತವನ್ನು ಭರಿಸಲಾಗದಿದ್ದಾರೆ.

ಸಾಮಾಜಿಕವಾಗಿ ಸಮಾಜದ ಜೊತೆಗಿದ್ದ ಈ ಯುವಕನ ಜೊತೆ ಸಹೃದಯಿಗಳಾದ ನಾವುಗಳು ನಿಲ್ಲಬೇಕಾಗಿದೆ.

Account detail’s:-

Ac Name: Yuva Tejassu

Ac No.: 01782200083523

IFSC Code: CNRB0010178

Canara Bank Panja Branch Sli. D.K.

Gpay, PhonePe, Paytm, Bhim:-  9740206706

Related Posts

Leave a Reply

Your email address will not be published.