ಬಾಂಗ್ಲಾದೇಶದ ಚಿತ್ತಗಾಂಗ್ ಪ್ರಾಂತ್ಯದ ರಾಮ್‍ಗಂಜ್‍ನಿಂದ ಹತ್ತು ಕಿಲೋಮೀಟರ್ ದೂರವನ್ನು ಕೇಂದ್ರವಾಗಿಟ್ಟುಕೊಂಡು ಶನಿವಾರ ಒಂದಷ್ಟು ಹಾನಿ ಉಂಟು ಮಾಡಿದ ನೆಲನಡುಕ ನಡೆದಿದೆ.ರಿಕ್ಟರ್ ಮಾಪಕದಲ್ಲಿ ಈ ಭೂಕಂಪವು 5.8 ತೀವ್ರತೆಯದಾಗಿತ್ತು. ಒಂದು ಕಡೆ ನೆಲ ಜರಿದ ಮತ್ತು ಸಣ್ಣ ಪ್ರಮಾಣದಲ್ಲಿ ಹಾನಿ ಎನ್ನಬಹುದಾದ ಪ್ರಮಾದವಲ್ಲದ ಭೂಕಂಪವಿದು ಎಂದು ಹವಾಮಾನ
ಬಾಂಗ್ಲಾದೇಶದಲ್ಲಿ ಇಸ್ಕಾನ್ ದೇವಾಲಯಗಳ ಮೇಲೆ ದಾಳಿ ಹಾಗೂ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ , ಮಂಗಳೂರಿನ ಆರ್ಯಸಮಾಜ ಸಮೀಪದಲ್ಲಿರುವ ಇಸ್ಕಾನ್ ಮಂದಿರದ ವತಿಯಿಂದ ಪ್ರತಿಭಟನೆ ನಡೆಯಿತು. ಇದೇ ವೇಳೆ ಕೃಷ್ಣ ಕೀರ್ತನೆಗಳ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷ ಕಾರುಣ್ಯ ಸಾಗರ್ ದಾಸ್ ಮಾತನಾಡಿ, ಬಾಂಗ್ಲಾದೇಶದ ಸರ್ಕಾರ ಹಿಂದೂಗಳಿಗೆ ರಕ್ಷಣೆ ನೀಡುವ ಕೆಲಸ ಮಾಡಬೇಕು. ಜೊತೆ ರಕ್ಷಣೆಯನ್ನ ಕೊಡಬೇಕೆಂದು ಎಂದು ಅವರು