ಬಾಂಗ್ಲಾದೇಶದಲ್ಲಿ ತೀವ್ರ ನಡುಕದ ಭೂಕಂಪ
ಬಾಂಗ್ಲಾದೇಶದ ಚಿತ್ತಗಾಂಗ್ ಪ್ರಾಂತ್ಯದ ರಾಮ್‍ಗಂಜ್‍ನಿಂದ ಹತ್ತು ಕಿಲೋಮೀಟರ್ ದೂರವನ್ನು ಕೇಂದ್ರವಾಗಿಟ್ಟುಕೊಂಡು ಶನಿವಾರ ಒಂದಷ್ಟು ಹಾನಿ ಉಂಟು ಮಾಡಿದ ನೆಲನಡುಕ ನಡೆದಿದೆ.ರಿಕ್ಟರ್ ಮಾಪಕದಲ್ಲಿ ಈ ಭೂಕಂಪವು 5.8 ತೀವ್ರತೆಯದಾಗಿತ್ತು. ಒಂದು ಕಡೆ ನೆಲ ಜರಿದ ಮತ್ತು ಸಣ್ಣ ಪ್ರಮಾಣದಲ್ಲಿ ಹಾನಿ ಎನ್ನಬಹುದಾದ ಪ್ರಮಾದವಲ್ಲದ ಭೂಕಂಪವಿದು ಎಂದು ಹವಾಮಾನ ಇಲಾಖೆ ಹೇಳಿದೆ