ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಗಸ್ಟ್ 23 ಹಾಗೂ 24ರಂದು ಸೇವೆಗಳು ಇರುವುದಿಲ್ಲ. ಆಗಸ್ಟ್ 23ರಂದು ಏಕಾದಶಿ ಹಾಗೂ 24ರಂದು ಅತಿರಿಕ್ತ ಏಕಾದಶಿ ಆಗಿರುವುದರಿಂದ ಆ ಎರಡು ದಿನಗಳಲ್ಲಿ ಸರ್ಪಸಂಸ್ಕಾರ, ಆಶ್ಲೇಷ ಬಲಿ, ಹಾಗೂ ನಾಗ ಪ್ರತಿಷ್ಠ ಸೇವೆಗಳು ಇರುವುದಿಲ್ಲ. ಉಳಿದಂತೆ ಶ್ರೀ ದೇವರ ದರ್ಶನ,ಮಂಗಳಾರತಿ, ಅರ್ಚನೆ, ಮಹಾಪೂಜೆ ಇತ್ಯಾದಿ ಉಳಿದೆಲ್ಲ ಪೂಜೆಗಳು ನಡೆಯಲಿದೆ ಎಂದು ಶ್ರೀ ದೇವಳದ ಪ್ರಕಟಣೆ ತಿಳಿಸಿರುತ್ತದೆ
ಕುಕ್ಕೆ ದೇವಳದಲ್ಲಿ ಆಗಸ್ಟ್ 23 24ರಂದು ಸೇವೆಗಳು ಇರುವುದಿಲ್ಲ
RELATED ARTICLES

