ಚಿಕಿತ್ಸೆಗೆ ಮಾನವೀಯ ನೆರವು ನೀಡಲು ಮನವಿ

ಮೂಡುಬಿದಿರೆ: ಕಾರ್ಕಳದ ಬಳಿ ಸಂಭವಿಸಿದ ಬೈಕ್ ಅಪಘಾತದಲ್ಲಿ ತಲೆಗೆ ಗಂಭೀರ ಗಾಯಗೊಂಡು, ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಡುಮಾರ್ನಾಡು ಗ್ರಾಮದ ಅಚ್ಚರ ಕಟ್ಟೆ ನಿವಾಸಿಗಳಾದ ಶ್ಯಾಮ್ ಅಂಚನ್ ಮತ್ತು ಜಯಂತಿ ಕುಲಾಲ್ ಅವರ ಪುತ್ರ ಸಾತ್ವಿಕ್ ಕುಲಾಲ್ ಅವರ ಚಿಕಿತ್ಸೆಗೆ ದಾನಿಗಳು ಮತ್ತು ಸಾರ್ವಜನಿಕರು ಮಾನವೀಯ ನೆರವು ನೀಡಿ ಸಹಕರಿಸುವ ಅಗತ್ಯವಿದೆ.

ಕುಟುಂಬವು ಆರ್ಥಿಕವಾಗಿ ಬಹಳ ದುರ್ಬಲವಾಗಿದ್ದು, ಚಿಕಿತ್ಸೆಗೆ ಲಕ್ಷಾಂತರ ರೂಪಾಯಿಗಳ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಸಾತ್ವಿಕ್ ಅವರ ಚೇತರಿಕೆಗೆ ಸಹಕರಿಸಬೇಕು ಎಂದು ಕುಟುಂಬದವರು ಕಳಕಳಿಯ ಮನವಿ ಮಾಡಿದ್ದಾರೆ.ಸಹಾಯ ಹಸ್ತ ನೀಡುವ ದಾನಿಗಳು ಈ ಕೆಳಗಿನ ಬ್ಯಾಂಕ್

ಖಾತೆದಾರರ ಹೆಸರು: (Account Holder Name) SWATHI (ಸಾತ್ವಿಕ್ ಅವರ ಸಹೋದರಿ)
ಖಾತೆ ಸಂಖ್ಯೆ (A/C No.): 110090923416
ಬ್ಯಾಂಕ್ ಹೆಸರು (Bank Name) :CANARA BANK
IFSC code: CNRB0005268

ಹೆಚ್ಚಿನ ಮಾಹಿತಿಗಾಗಿ ಅಥವಾ ಸಂಪರ್ಕಕ್ಕಾಗಿ:

  • ಸಾತ್ವಿಕ್ ಅವರ ಭಾವ: ಭರತ್
  • ಮೊಬೈಲ್ ಸಂಖ್ಯೆ: 7760052021

Related Posts

Leave a Reply

Your email address will not be published.