ಮೂಡುಬಿದಿರೆ : ಪುತ್ತಿಗೆ ಗ್ರಾ. ಪಂ. ನ ಮಾಜಿ ಉಪಾಧ್ಯಕ್ಷೆ, ಸ್ವಸ್ತಿಕ್ ಗ್ರಾಫಿಕ್ಸ್ ನ ಮಾಲಕ ರಾಘವೇಂದ್ರ ಹೆಬ್ಬಾರ್ ಅವರ ಪತ್ನಿ ಶುಭ ಆರ್. ಹೆಬ್ಬಾರ್ (44ವ)ಅವರು ಅಲ್ಪಕಾಲದ ಅನಾರೋಗ್ಯದಿಂದ ಬುಧವಾರ ಸಂಜೆ ಪುತ್ತಿಗೆಯ ಸ್ವಗೃಹದಲ್ಲಿ ನಿಧನ ಹೊಂದಿದರು. ಅವರು ಪತಿ, ಪುತ್ರಿ, ಪುತ್ರನನ್ನು ಅಗಲಿದ್ದಾರೆ.
ಪುತ್ತಿಗೆ ಗ್ರಾ.ಪಂ.ನ ಮಾಜಿ ಉಪಾಧ್ಯಕ್ಷೆ ಶುಭ ಹೆಬ್ಬಾರ್ ನಿಧನ
RELATED ARTICLES
