HomeFresh Newsಪುತ್ತಿಗೆ ಗ್ರಾ.ಪಂ.ನ ಮಾಜಿ ಉಪಾಧ್ಯಕ್ಷೆ ಶುಭ ಹೆಬ್ಬಾರ್ ನಿಧನ

ಪುತ್ತಿಗೆ ಗ್ರಾ.ಪಂ.ನ ಮಾಜಿ ಉಪಾಧ್ಯಕ್ಷೆ ಶುಭ ಹೆಬ್ಬಾರ್ ನಿಧನ

ಮೂಡುಬಿದಿರೆ : ಪುತ್ತಿಗೆ ಗ್ರಾ. ಪಂ. ನ ಮಾಜಿ ಉಪಾಧ್ಯಕ್ಷೆ, ಸ್ವಸ್ತಿಕ್ ಗ್ರಾಫಿಕ್ಸ್ ನ ಮಾಲಕ ರಾಘವೇಂದ್ರ ಹೆಬ್ಬಾರ್ ಅವರ ಪತ್ನಿ ಶುಭ ಆರ್. ಹೆಬ್ಬಾರ್ (44ವ)ಅವರು ಅಲ್ಪಕಾಲದ ಅನಾರೋಗ್ಯದಿಂದ ಬುಧವಾರ ಸಂಜೆ ಪುತ್ತಿಗೆಯ ಸ್ವಗೃಹದಲ್ಲಿ ನಿಧನ ಹೊಂದಿದರು. ಅವರು ಪತಿ, ಪುತ್ರಿ, ಪುತ್ರನನ್ನು ಅಗಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments