HomeFresh Newsಬೆಳ್ಮಣ್‌ ಜಾನಕಿ ಆಚಾರ್ಯರವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಮಾಶಾಸನ ವಿತರಣೆ

ಬೆಳ್ಮಣ್‌ ಜಾನಕಿ ಆಚಾರ್ಯರವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಮಾಶಾಸನ ವಿತರಣೆ

ಬೆಳ್ಮಣ್‌ : ಬೆಳ್ಮಣ್‌ ವಲಯದ ಸೂಡ ಕಾರ್ಯಕ್ಷೇತ್ರದ ಗುಡ್ಡೆ ನಿವಾಸಿ ಜಾನಕಿ ಆಚಾರ್ಯ ರವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನೀಡುವ ಮಾಶಾಸನ ಮಂಜೂರಾಗಿದ್ದು, ಉಡುಪಿ ಜಿಲ್ಲಾ ಜನಜಾಗೃತಿ ಸದಸ್ಯರಾದ ಶಂಕರ ಕುಂದರ್‌ ಅವರು ಮಾಶಾಸನದ ಮಂಜೂರಾತಿ ಪತ್ರವನ್ನು ಜಾನಕಿಯವರಿಗೆ ಹಸ್ತಾಂತರಿಸಿದರು.

ಈ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪು ತಾಲೂಕು ಯೋಜನಾಧಿಕಾರಿ ಶ್ರೀಮತಿ ಮಮತಾ ಶೆಟ್ಟಿ, ವಲಯ ಮೇಲ್ವಿಚಾರಕರಾದ ಸುಬ್ರಮಣ್ಯ, ಸಮನ್ವಯಧಿಕಾರಿ ಶ್ರೀಮತಿ ಸವಿತ, ಒಕ್ಕೂಟ ದ ಅಧ್ಯಕ್ಷ ಸತೀಶ್ ಆಚಾರ್ಯ, ಸೇವಾಪ್ರತಿನಿಧಿ ಶ್ರೀಮತಿ ರಜನಿ, ಒಕ್ಕೂಟದ ಪದಾಧಿಕಾರಿಗಳು, ಸ್ಥಳೀಯರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments