HomeFresh Newsಉಡುಪಿ ಸಾನ್ವಿ ಟ್ರೇಡರ್ಸ್ ನಲ್ಲಿ ಉದ್ಯೋಗ ಅವಕಾಶಕ್ಕಾಗಿ ಅರ್ಜಿ ಆಹ್ವಾನ

ಉಡುಪಿ ಸಾನ್ವಿ ಟ್ರೇಡರ್ಸ್ ನಲ್ಲಿ ಉದ್ಯೋಗ ಅವಕಾಶಕ್ಕಾಗಿ ಅರ್ಜಿ ಆಹ್ವಾನ

ಉಡುಪಿ ಗುಂಡಿಬೈಲಿನಲ್ಲಿರುವ ಸಾನ್ವಿ ಟ್ರೇಡರ್ಸ್ (ಅಧಿಕೃತ ಡೀಲರ್ – Bajaj, Chetak ಹಾಗೂ Triumph) ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಖಾಲಿ ಹುದ್ದೆಗಳು:
ಸರ್ವಿಸ್ ಮ್ಯಾನೇಜರ್ – 01 (ಅನುಭವ ಅಗತ್ಯ)
ಸರ್ವಿಸ್ ಅಡ್ವೈಸರ್ – 03 (ಫ್ರೆಶರ್ಸ್/ಅನುಭವ ಹೊಂದಿರುವವರು)
ಸರ್ವಿಸ್ ಸೂಪರ್‌ವೈಸರ್ – 01 (ಅನುಭವ ಅಗತ್ಯ)
ಮೆಕಾನಿಕ್ಸ್ – 02 (ಫ್ರೆಶರ್ಸ್/ಅನುಭವ ಹೊಂದಿರುವವರು)
ಸ್ಟೋರ್ಸ್ ಎಕ್ಸಿಕ್ಯೂಟಿವ್ – 02 (ಫ್ರೆಶರ್ಸ್/ಅನುಭವ ಹೊಂದಿರುವವರು)
ಸೇಲ್ಸ್ ಎಕ್ಸಿಕ್ಯೂಟಿವ್ – 02 (ಫ್ರೆಶರ್ಸ್/ಅನುಭವ ಹೊಂದಿರುವವರು)
ಸೌಲಭ್ಯಗಳು:
ಅನುಭವ ಹಾಗೂ ಪ್ರಸ್ತುತ CTC ಆಧಾರದ ಮೇಲೆ ಉತ್ತಮ ವೇತನ
ESI ಮತ್ತು PF ಸೌಲಭ್ಯ
ಆಕರ್ಷಕ ಇನ್ಸೆಂಟಿವ್‌ಗಳು
ಉದ್ಯೋಗ ಸ್ಥಳ: ಉಡುಪಿ (ಗುಂಡಿಬೈಲು)
ಸಂಪರ್ಕಿಸಿ: 📞 72597 29777 / 88611 35225
ಇಂದೇ ಅರ್ಜಿ ಸಲ್ಲಿಸುವಂತೆ ಸಂಸ್ಥೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Home interiors
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments