ಎಸೆಸೆಲ್ಸಿ ಪರೀಕ್ಷೆಯಲ್ಲಿ ಅಶೋಕ ವಿದ್ಯಾಲಯಕ್ಕೆ ಶೇ.93 ಫಲಿತಾಂಶ

ಮಂಗಳೂರಿನ ಅಶೋಕನಗರದಲ್ಲಿರುವ ಅಶೋಕ ವಿದ್ಯಾಲಯ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್‍ನಲ್ಲಿ 2023-24ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶಾಲೆಗೆ ಶೇ.93 ಫಲಿತಾಂಶ ಬಂದಿದೆ.

ಉತ್ತಮ ಬೋಧಕ ವೃಂದ ಮತ್ತು ಆತ್ಯಾಧುನಿಕ ಸೌಲಭ್ಯವನ್ನು ಹೊಂದಿರುವ ಅಶೋಕ ವಿದ್ಯಾಲಯ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್‍ಗೆ ಈ ಬಾರಿ ಉತ್ತಮ ಫಲಿತಾಂಶ ಬಂದಿದೆ. ಶೋಮಿತ್ ಸಿ ಬಂಗೇರಾ 609(97.44%) ನೇಹಾ ಕೃಷ್ಣ ಕೋಟ್ಯಾನ್ 602(96.32%), ವೈವಿದ್ಯಾ 593 (94.88%) ಅಂಕ ಪಡೆದು ಶಾಲೆಗೆ ಟಾಪರ್‍ಗಳಾಗಿದ್ದಾರೆ.

ಅನುಶಾ ಎಸ್. ಅನಿಲ್ 554(88.64%) ಗಾಯತ್ರಿ ಆಚಾರ್ಯ 541(86.56%) ಸುಹಾನ್ ಎನ್ ಬಂಗೇರಾ 538(86.08%) ಅನನ್ಯ ಜಿ 535(85.6%) ವಿದ್ಯಾರ್ಥಿಗಳು ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

Related Posts

Leave a Reply

Your email address will not be published.