ಸೆ.10 -11 ಬಿಎನ್‍ಐ ಮಂಗಳೂರು ಚಾಪ್ಟರ್‍ನ ಬಿಗ್ ಬ್ರ್ಯಾಂಡ್ಸ್ ಎಕ್ಸ್‍ಪೋ- 2022

ಬಿಎನ್‍ಐ ಮಂಗಳೂರು ಮೊದಲ ಆವೃತ್ತಿಯ ಬಿಗ್ ಬ್ರ್ಯಾಂಡ್ಸ್ ಎಕ್ಸ್‍ಪೋವನ್ನು ಸೆಪ್ಟಂಬರ್ 10 ಮತ್ತು 11ರಂದು ಮಂಗಳೂರಿನ ಟಿಎಮ್‍ಎ ಪೈ ಕನ್ವೆನ್ಷನ್ ಸೆಂಟರ್‍ನಲ್ಲಿ ಆಯೋಜಿಸುತ್ತಿದ್ದು, ಒಟ್ಟು 80 ಸ್ಟಾಲ್‍ಗಳು ಎಕ್ಸ್‍ಪೋದಲ್ಲಿ ಪಾಲ್ಗೊಳ್ಳಲಿವೆ.ಬಿಎನ್‍ಐ ಕಳೆದ 37 ವರ್ಷಗಳಿಂದ 75 ದೇಶಗಳಲ್ಲಿ ತನ್ನ ಅಸ್ತಿತ್ವವನ್ನು ಹೊಂದಿರುವ ಜಾಗತಿಕ ವ್ಯಾಪಾರ ಉಲ್ಲೇಖಿತ ಸಂಸ್ಥೆಯಾಗಿದೆ. ಇದೀಗ ಮಂಗಳೂರಿನಲ್ಲಿ ಮೊದಲ ಆವೃತ್ತಿಯ ಬಿಗ್ ಬ್ರ್ಯಾಂಡ್ಸ್ ಎಕ್ಸ್‍ಪೋವನ್ನು ಆಯೋಜಿಸುತ್ತಿದ್ದಾರೆ.

ವ್ಯಾಪಾರಗಳು ತಮ್ಮ ಉತ್ಪನ್ನಗಳು ಮತ್ತು ಸೇವಗಳ ವ್ಯಾಪಕ ಶ್ರೇಣಿಯ ಕಟ್ಟಡ ಸಾಮಾಗ್ರಿಗಳು, ಆಟೋಮೊಬೈಲ್, ಆಭರಣಗಳಿ, ವಿಮೆ, ಗಾರ್ಮೆಂಟ್ಸ್, ಐಟಿ ಉತ್ಪನ್ನಗಳು, ಸಾಫ್ಟ್‍ವೇರ್, ಕಚೇರಿ ಮತ್ತು ಗೃಹ ಪೀಠೋಪಕರಗಳು, ಆಹಾರ ಉತ್ಪನ್ನಗಳು ಮತ್ತು ಇನ್ನೂ ಹೆಚ್ಚಿನದನ್ನು ಪ್ರದರ್ಶಿಸುತ್ತಿವೆ. ಮಂಗಳೂರು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕೇರಳ, ಕೊಡಗಿನ ಇತರ ಭಾಗಗಳ ಗ್ರಾಹಕರಿಗೆ ತಮ್ಮ ತಕ್ಷಣದ ಅಗತ್ಯತೆಗಳು ಮತ್ತು ಭವಿಷ್ಯದ ಅಗತ್ಯಗಳಿಗಾಗಿ ಗುಣಮಟ್ಟದ ವ್ಯವಹಾರದಲ್ಲಿ ತೊಡಗಿಸಿಕೊಳ್ಳಲು ಎಕ್ಸ್‍ಪೋ ಸಹಾಯ ಮಾಡುತ್ತದೆ.

ಚಂದ್ರಕಾ ಶೆಟ್ಟಿ ಮಾಲಕತ್ವದ ಹೆಚ್.ಎನ್ ಇಂಜಿನಿ ಡಿಕಾರ್ಬೋನೈಸೇಶನ್ ಸ್ಟಾಲ್ ನಂ 49ಎ, ಸುರೇಖಾ ವಳಲಂಬೆ ಮಾಲಕತ್ವದ ನೇಚರ್ ಗ್ರೀನ್ ಸ್ಟಾಲ್ ನಂ. 49ಎ, ವಾಲ್ಟರ್ ಡಿಕುನ್ಹ ಮಾಲಕತ್ವದ ಲೈಫ್ ಲೈನ್ ಸರ್ಜಿಕೇರ್ ಸ್ಟಾಲ್ ನಂ 38, ರಾಜ್ ಸಿಂಗ್ ಮಾಲಕತ್ವದ ಬಾಂಬೆ ವೈರ್ ನೆಟ್ಟಿಂಗ್ ಸ್ಟಾಲ್ ನಂ 35, ವಿನೀತ್ ಶೆಟ್ಟಿ ಮಾಲಕತ್ವದ ಹೈ ಟೆಕ್ ಟೆಕ್ನಾಲಜಿ ಸ್ಟಾಲ್ ನಂ 46, ಉಷಾ ಕಿರಣ್ ಮಾಲಕತ್ವದ ಎಲ್‍ಐಸಿ ಆಫ್ ಇಂಡಿಯಾ ಸ್ಟಾಲ್ ನಂ 4, ಪ್ರಶೀಲ್ ಶೆಟ್ಟಿ ಮಾಲಕತ್ವದ ಆಕೃತಿ ಇವೆಂಟ್ಸ್ & ವೆಡ್ಡಿಂಗ್ ಪ್ಲೇನರ್ಸ್ ಸ್ಟಾಲ್ ನಂಬರ್ 13, ಫೈಜಾಲ್ ಖಾಝಿ ಮಾಲಕತ್ವದ ಬೆಂಗಳೂರು ಸ್ಟೀಲ್ ಟ್ರೇಡರ್ಸ್ ಸ್ಟಾಲ್ ನಂಬರ್ 47, ಪ್ರಶಾಂತ್ ಜಿ ಡಿಸೋಜಾ, ಗ್ಲೋರಿ ಶಿಪ್ಪಿಂಗ್ ಸ್ಟಾಲ್ ನಂ 20, ರವೀಂದ್ರ ಶೇಟ್ ಮಾಲಕತ್ವದ ಎಸ್‍ಎಲ್ ಶೇಟ್ ಡೈಮಂಡ್ ಹೌಸ್ ಸ್ಟಾಲ್ ನಂ 34, ಸುಭಾಶ್ಚಂದ್ರ ಪ್ರಭು ಮಾಲಕತ್ವದ ಡೇ ಟು ಡೇ ಡಿಜಿಟಲ್ ಸ್ಟಾಲ್ 23, ಅರುಣ್ ಕುಮಾರ್ ಮಾಲಕತ್ವದ ಬಿಸ್‍ನೆಸ್ ಕ್ಲಾಸ್ ವೆಂಚರ್ಸ್ ಸ್ಟಾಲ್ 17, ಬಸ್ತಿ ವಿಖ್ಯಾತ್ ಶೆಣೈ ಮಾಲಕತ್ವದ ಬಸ್ತಿಕಾರ್ ಎಂಟರ್‍ಪ್ರೈಸಸ್, ಸ್ಟಾಲ್ ನಂ 40, ಸುಜೀತ್ ಬಂಡಾರಿ ಮಾಲಕತ್ವದ ಡೋರ್‍ಮ್ಯಾನ್ ಸ್ಟಾಲ್ 36, ರಾಜೇಶ್ ನಾಯರ್ ಮಾಲಕತ್ವದ ಕೆಂಗನ್ ಡಿಸ್ಟ್ರಿಬ್ಯೂಟರ್ ಸ್ಟಾಲ್ ನಂ 18, ಭರತ್ ಜೈನ್ ಮಾಲಕತ್ವದ ಮೈಕೊ ಎಲೆಕ್ಟ್ರಾನಿಕಲ್ಸ್ ಸ್ಟಾಲ್ ನಂ 46, ಅಂಕಿತ್ ಕರ್ಕೇರಾ ಮಾಲಕತ್ವದ ಫೋರ್ ಟೆಕ್ ಸೊಲ್ಯೂಶನ್ಸ್ ಸ್ಟಾಲ್ ನಂ 5, ರಾಜ್‍ಗೋಪಾಲ್ ಮಾಲಕತ್ವದ ಕ್ರೆಡೆನ್ಸ್ ಎಡ್ವೈಸರಿ ಸರ್ವೀಸ್ ಸ್ಟಾಲ್ ನಂ 18, ವಾದಿ ಶೆಣೈ ಮಾಲಕತ್ವದ ತಂದೂರು ಹಾಸ್ಪಿಟಾಲಿಟಿಸ್ ಸ್ಟಾಲ್ 58, ಪೂರ್ಣಿಮಾ ಶೆಟ್ಟಿ ಮಾಲಕತ್ವದ ಶ್ರೀ ಅನಘ ಮೋಟಾರ್ಸ್ ಪ್ರೈವೆಟ್ ಲಿಮಿಟೆಡ್ ಸ್ಟಾಲ್ ನಂ 12, ಗಣೇಶ್ ಹೆಚ್.ಆರ್. ಮಾಲಕತ್ವದ ಸ್ವರ್ಣಪ್ರಾಣ ವೆಲ್‍ಬೀಯಿಂಗ್ ಇನ್ಸಿಸ್ಟಿಟ್ಯೂಟ್ ಸ್ಟಾಲ್ ನಂ 18, ಸುನೀಲ್ ದತ್ ಪೈ ಮಾಲಕತ್ವದ ರಿಯಾಲ್ಟರ್ ಸ್ಟಾಲ್ ನಂ 8, ಆಕಾಶ್ ಸರವು ಕುಕ್ಕೆಮನೆ ಮಾಲಕತ್ವದ ಮಾಸ್ಟರ್ ಪ್ಲಾನರಿ ಪ್ರೈವೆಟ್ ಲಿಮಿಟೆಡ್ ಸ್ಟಾಲ್ 16, ನಾಗೇಶ್ ಆಚಾರ್ಯ ಮಾಲಕತ್ವದ ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವೀಸಸ್ ಸ್ಟಾಲ್ ನಂ 19, ಸಂತೋಷ್ ಶೆಟ್ಟಿ ಮಾಲಕತ್ವದ ಏಸ್ ಬಾಂಡ್ ಸ್ಟಾಲ್ ನಂ 2, ಓಂಕಾರ್ ಸಿಂಗ್ ಮಾಲಕತ್ವದ ತ್ರಿಸ್ಟಾರ್ ಇಮಿಗೇಶನ್ ಸ್ಟಾಲ್ ನಂ 17, ಹೆಲೆನ್ ಅಲ್ವಾರಿಸ್ ಮಾಲಕತ್ವದ ರಿವರ್‍ರೂಸ್ಟ್ ರೆಸಾರ್ಟ್ ಸ್ಟಾಲ್ ನಂಬ 20, ಮಹೇಶ್ ಕಾಮತ್ ಮಾಲಕತ್ವದ ಮಹೇಶ್ ಇಂಜಿನಿಯರಿಂಗ್ ಕಾರ್ಪೋರೇಷನ್ ಸ್ಟಾಲ್ ನಂ 8, ಕ್ಯಾಂಡಿಡಾ ಫೆರ್ನಾಂಡಿಸ್ ಮಾಲಕತ್ವದ ಸಿಲೊಮ್ ಪೂಲ್ಸ್ & ವಾಟರ್ ಸೊಲ್ಯುಶನ್ಸ್ ಸ್ಟಾಲ್ ನಂ 28, ದಿವ್ಯ ರೈ ಮಾಲಕತ್ವದ ರೈಸಸ್ ಸ್ಪೈಸಸ್ ಸ್ಟಾಲ್ ನಂ 13, ಉಮಾನಾಥ್ ಯು ಮಾಲಕತ್ವದ ವಿನಾಯಕ ಮಾರ್ಕೆಟಿಂಗ್ ಸ್ಟಾಲ್ ನಂ 5, ದರ್ಶನ್ ರಾಯಿಕರ್ ಮಾಲಕತ್ವದ ಎಲ್‍ಇಡಿ ಝೋನ್ ಸ್ಟಾಲ್ ನಂ 15, ರಾಘವೇಂದ್ರ ನೆಲ್ಲಿಕಟ್ಟೆ ಮಾಲಕತ್ವದ ಚೈಯರ್ ಸ್ಟುಡಿಯೋ ಸ್ಟಾಲ್ ನಂ 6, ಮಮತಾ ಪ್ರಸಾದ್ ಮಾಲಕತ್ವದ ಫ್ರೆಂಡ್ಸ್ ಪ್ಲೈ ಸ್ಟಾಲ್ ನಂ 14, ಶೈಲೇಶ್ ಜೈನ್ ಮಾಲಕತ್ವದ ಆರಾಧ್ಯ ಸ್ಟಾಲ್ ನಂ 41, ಮೋಹನ್ ರಾಜ್ ಮಾಲಕತ್ವದ ಬ್ರೈಟ್ ಗ್ಲೋಬ್ ಪ್ರೈವೆಟ್ ಲಿಮಿಟೆಡ್ ಸ್ಟಾಲ್ ನಂ 3, ರಾಮಚಂದ್ರ ಭಟ್ ಮಾಲಕತ್ವದ ಕ್ರಿಯೇಟಿವ್ ಡೀಸೆಲ್ ಸರ್ವೀಸಸ್ ಆಂಡ್ ಕನ್ಸಲ್ಟೆನ್ಸಿ ಸ್ಟಾಲ್ ನಂಬ 4, ಸುಶ್ಮಾ ಭಂಡಾರಿ ಮಾಲಕತ್ವದ ಡಿಎಸ್‍ಮ್ ಸ್ಟಾಲ್ ನಂ 24.

ಇವರೆಲ್ಲರೂ ಸೆಪ್ಟಂಬರ್ 10 ಮತ್ತು 11ರಂದು ನಡೆಯಲಿರುವ ಎಕ್ಸ್‍ಪೋದಲ್ಲಿ ಭಾಗವಹಿಸಲಿದ್ದು, ಇವರ ಸ್ಟಾಲ್‍ಗಳಿಗೆ ಭೇಟಿ ನೀಡಿ, ಮಾಹಿತಿಯನ್ನು ಪಡೆದುಕೊಳ್ಳಬಹುದು.

Related Posts

Leave a Reply

Your email address will not be published.