ಇನ್ಟಿಮೇಟ್ ನಿವ್ ಟೈಯರ್‍ಸ್ ವೀಲ್ ಅಲೈನ್‌ಮೆಂಟ್ & ಬ್ಯಾಲೆಂಸಿಂಗ್ ಮಳಿಗೆ ಶುಭಾರಂಭ ( GRAND OPENING OF INTIMATE NEW TYRES )

ಮಣಿಪಾಲದ ಜನತಾ ಗ್ರೂಪ್ ಅವರ ನೂತನ ಘಟಕ ಇನ್ಟಿಮೇಟ್ ನಿವ್ ಟೈಯರ್‍ಸ್ ವೀಲ್ ಅಲೈನ್‌ಮೆಂಟ್ & ಬ್ಯಾಲೆಂಸಿಂಗ್, ಇದೀಗ ಇಂದ್ರಾಳಿಯ ಉಡುಪಿ-ಮಣಿಪಾಲ ಮುಖ್ಯರಸ್ತೆಯ ಬದಿಯ ಇಂದ್ರಾಳಿ ಪೆಟ್ರೋಲ್ ಪಂಪ್ ಬಳಿಯಿರುವ ರಾಮಸಧನ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿದೆ. ಈ ನೂತನ ಕಾರ್ ಟೈಯರ್ ಡೀಲರ್‍ಸ್ ಸ್ಟೋರ್‌ನ್ನು ಮಲಬಾರ್ ಟೈಯರ್‍ಸ್ ಶಿವಮೊಗ್ಗ ಮತ್ತು ದ್ವಾರಕ ಕನ್ವೆನ್ಷನ್ ಹಾಲ್ ಶಿವಮೊಗ್ಗ ಇದರ ಸಂಸ್ಥಾಪಕರಾದ ವಿ. ಕೆ ಗೋವಿಂದನ್ ನಾಯರ್ ಉದ್ಘಾಟಿಸಿದರು. ತಮ್ಮ ಗ್ರಾಹಕರ ಅವಶ್ಯಕತೆಗಳನ್ನು ಪೂರೈಸಲು ಕಾರ್ ಟೈಯರ್‍ಸ್ ಗೆ ಸಂಬಂಧಿಸಿದ ವ್ಯಾಪಕ ಶ್ರೇಣಿಯ ಉತ್ಪನ್ನಗಳು ಮತ್ತು ಸೇವೆಗಳು ಇಲ್ಲಿ ಲಭ್ಯವಿದೆ.

Related Posts

Leave a Reply

Your email address will not be published.