ಎಂ.ಪಿ ಸಿಲ್ಕ್ಸ್ ಆಷಾಢ ಆಫರ್ ರಿಯಾಯಿತಿ ದರದಲ್ಲಿ ವಿವಿಧ ಬ್ರ್ಯಾಂಡೆಡ್ ವಸ್ತ್ರಗಳು ಶೇ.50ರಷ್ಟು ಡಿಸ್ಕೌಂಟ್
ಮಂಗಳೂರಿನ ಹಂಪನಕಟ್ಟೆಯಲ್ಲಿರುವ ಎಂ.ಪಿ. ಸಿಲ್ಕ್ಸ್ ಮಳಿಗೆಯಲ್ಲಿ ಆಷಾಢ ಪ್ರಯುಕ್ತ ಬಿಗ್ ಸೇಲ್‍ನ್ನು ಹಮ್ಮಿಕೊಂಡಿದ್ದು, ಶೇ.50ರಷ್ಟು ರಿಯಾಯಿತಿಯನ್ನು ಘೋಷಿಸಿದ್ದು, ಉತ್ತಮ ಗುಣಮಟ್ಟದ ವಸ್ತ್ರಗಳು ಕೈಗೆಟಕುವ ದರದಲ್ಲಿ ಸಿಗಲಿದೆ. ವಿವಿಧ ವಿನ್ಯಾಸದ ಮತ್ತು ಉತ್ತಮ ಗುಣಮಟ್ಟವನ್ನು ಹೊಂದಿರುವ ವಸ್ತ್ರ ಮಳಿಗೆ ಎಂ.ಪಿ. ಸಿಲ್ಕ್ಸ್. ಈ ಬಾರಿಯ ಆಷಾಢ ಪ್ರಯುಕ್ತ ಗ್ರಾಹಕರಿಗಾಗಿ ವಿಶೇಷ ರಿಯಾಯಿತಿಯನ್ನು ಘೋಷಿಸಿದ್ದಾರೆ. ಸೂರತ್ ಸೀರೆ, ಫ್ಯಾನ್ಸಿ ಮತ್ತು ಕಾಟನ್ ಸೀರೆ, ಕಾಟನ್ ಸಿಲ್ಕ್ ಸೀರೆ, ಕಾಂಜೀವರಂ ಸಿಲ್ಕ್, ರೇಶ್ಮೆ ಸೀರೆ, ಸೋಪ್ಟ್ ಸಿಲ್ಕ್ ಸೀರೆ, ಕಾಟನ್ ಚೂಡಿ, ಮೈಸೂರು ಸಿಲ್ಕ್, ರೆಡಿಮೇಡ್ ಬ್ಲೌಸ್, ಬ್ರ್ಯಾಂಡೆಡ್ ಲೆಗ್ಗಿಂನ್ಸ್, ಲೋಂಗ್ ಟಾಪ್, ಕಾಟನ್ ಕುರ್ತಿ, ಬ್ರ್ಯಾಂಡಡ್ ಶರ್ಟ್, ಬ್ರ್ಯಾಂಡೆಡ್ ಪ್ಯಾಂಟ್‍ಗಳಿಗೆ ಶೇ.50 ಫರ್ಸೆಂಟ್ ರಿಯಾಯಿತಿಯನ್ನು ಘೋಷಿಸಿದ್ದಾರೆ. ಈ ಬಗ್ಗೆ ಮಳಿಗೆಗೆ ಬಂದ ಗ್ರಾಹಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀ ಕೃಷ್ಣ ಜನ್ಮಾಷ್ಟಮಿ, ಗಣೇಶೋತ್ಸವ, ದಸರಾ, ಊರ ಜಾತ್ರೆ, ನೇಮೋತ್ಸವ, ಬ್ರಹ್ಮಕಲಶ, ರಾಜಕೀಯ ಕಾರ್ಯಕ್ರಮಗಳಿಗೆ ಬಂಟಿಂಗ್ಸ್, ಪ್ಲ್ಯಾಗ್, ಸನ್ಮಾನ ಶಾಲು, ಪೇಟಗಳು, ಕೇಸರಿ ಶಾಲುಗಳು, ಯುನಿಫಾರಂ, ಟೀ ಶರ್ಟ್‍ಗಳು, ಯುನಿಫಾರಂ ಶರ್ಟ್‍ಗಳು, ಯುನಿಫಾರಂ ಸಾರಿಗಳು, ಯುನಿಫಾರಂ ಕುರ್ತಾಗಳು ಹೋಲ್‍ಸೇಲ್ ಫ್ಯಾಕ್ಟರಿ ದರದಲ್ಲಿ ದೊರೆಯುತ್ತದೆ. ಎಂ.ಪಿ. ಸಿಲ್ಕ್‍ನಲ್ಲಿ ಗ್ರಾಹಕರಿಗಾಗಿ ಆಷಾಢ ಪ್ರಯುಕ್ತ ರಿಯಾಯಿತಿ ದರದಲ್ಲಿ ವಸ್ತ್ರಗಳನ್ನು ಮಾರಾಟ ಮಾಡುತ್ತಿದ್ದು, ಗ್ರಾಹಕರು ಇಂದೇ ಮಳಿಗೆಗೆ ಭೇಟಿ ನೀಡಿ ವಿವಿಧ ವಿನ್ಯಾಸದ ಮನಕೊಪ್ಪುವ ವಸ್ತ್ರಗಳನ್ನು ಖರೀದಿಸಿ ಸಂಭ್ರಮಿಸಿ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 4262055, 9060502055ಗೆ ಸಂಪರ್ಕಿಸಬಹುದು.