HomeFresh Newsಪದವಿನಂಗಡಿ : 28ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಪದವಿನಂಗಡಿ : 28ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ (ರಿ). ದೇವಿ ನಗರ, ಪದವಿನಂಗಡಿ ಇದರ 28ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಶಾಸಕರಾದ ಡಾ.ಭರತ್ ಶೆಟ್ಟಿ ಹಾಗೂ ಉಮಾನಾಥ್ ಕೋಟ್ಯಾನ್ ರವರು ಬಿಡುಗಡೆಗೊಳಿಸಿದರು.

ಗೌರವ್ಯಾಧ್ಯಕ್ಷರಾದ ವಾಸುದೇವ ಕಾಮತ್, ಅಧ್ಯಕ್ಷರಾದ ಸಂದೀಪ್ ಬೊಂದೇಲ್, ಗೌರವ ಸಲಹೆಗಾರರಾದ ರವಿ ಪ್ರಸನ್ನ ಸಿ ಕೆ, ಜಿ ಪ್ರಶಾಂತ್ ಪೈ, ರಾಮ ಮುಗ್ರೋಡಿ, ಪಿ ರಾಮ ಅಮೀನ್, ಪ್ರಧಾನ ಕಾರ್ಯದರ್ಶಿಯಾದ ನಂದ ಕಿಶೋರ್, ನಿಕಟಪೂರ್ವ ಮಹಾನಗರ ಪಾಲಿಕೆಯ ಸದಸ್ಯರುಗಳಾದ ಸಂಗೀತ ಆರ್ ನಾಯಕ್, ಗಾಯತ್ರಿ ರಾವ್, ನಿಕಟಪೂರ್ವ ತುಳು ಅಕಾಡೆಮಿಯ ಅಧ್ಯಕ್ಷರಾದ ದಯಾನಂದ್ ಕತ್ತಲ್ ಸಾರ್, ಸಮಿತಿಯ ಪದಾಧಿಕಾರಿಗಳು, ಪರಿಸರದ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು ಕಾರ್ಯದರ್ಶಿಗಳು ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

add - Rai's spices
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments