ಬೈಂದೂರು ತಾಲೂಕು ಘಟಕದಿಂದ ಹಳೆ ಪಿಂಚಣಿ ಜಾರಿಗಾಗಿ ಮನವಿ

ಎನ್‌.ಪಿ.ಎಸ್ ಮತ್ತು ಯು.ಪಿ.ಎಸ್ ಯೋಜನೆಯನ್ನು ವಿರೋಧಿಸಿ ಹಳೇ ಪಿಂಚಣಿ ಯೋಜನೆ ಮರು ಜಾರಿಗಾಗಿ ಮಾನ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಮಾನ್ಯ ತಹೀಲ್ದಾರ್ ರ ಮೂಲಕ ಮನವಿಯನ್ನು ಬೈಂದೂರು ತಹಸೀಲ್ದಾರರಾದ ಶ್ರೀ ಪ್ರದೀಪ್ ಇವರಿಗೆ ನೀಡಲಾಯಿತು.


ಈ ಸಂದರ್ಭದಲ್ಲಿ ಎನ್‌.ಪಿ.ಎಸ್ ನೌಕರರ ಸಂಘದ ತಾಲೂಕ ಅಧ್ಯಕ್ಷರಾದ ಸುಬ್ರಹ್ಮಣ್ಯ ಜಿ ಕಾರ್ಯದರ್ಶಿಯವರಾದ ಶ್ರೀ ಉದಯ್ ಕುಮಾರ್ ಎಂ ಪಿ ಖಜಾಂಚಿಯವರಾದ ಶ್ರೀ ರಾಜೇಶ್ ಹಾಗೂ ವಿವಿಧ ಇಲಾಖೆಯ ಪ್ರಮುಖರಾದ ಶಿಕ್ಷಣ ಇಲಾಖೆಯ ಶ್ರೀ ಲೋಕೇಶ್ ,ಶಶಿಕಲಾ, ಗೋವಿಂದ M ಪ್ರೌಢ ಶಿಕ್ಷಣ ಇಲಾಖೆಯ ಶ್ರೀಮತಿ ಶ್ರೀದೇವಿ , ಶ್ರೀಮತಿ, ಮಂಗಲ್ ಜ್ಯೋತಿ ಆರ್‌ಡಿಪಿಆರ್ ಇಲಾಖೆಯ ಶ್ರೀ ರುಕ್ಕನ ಗೌಡ ಶ್ರೀ ಆನಂದ ಪೂಜಾರಿ ಶ್ರೀ ಸತೀಶ್ ತೋಳಾರ್ ಕಂದಾಯ ಇಲಾಖೆಯ ಶ್ರೀ ವೀರೇಶ್ ಶ್ರೀ ಗಣೇಶ್ ಮೇಸ್ತ , ಆರೋಗ್ಯ ಇಲಾಖೆಯ ಡಾಕ್ಟರ್ ರಾಜೇಶ ,ಶ್ರೀ ಸಂತೋಷ್ , ಶ್ರೀ ಗೋಪಾಲಕೃಷ್ಣ ಆಚಾರಿ ಮೆಸ್ಕಾಂ ಇಲಾಖೆಯ ಶ್ರೀ ವಸಂತ್ ಹಾಗೂ ಪೌರಾಡಳಿತ ಇಲಾಖೆಯ ಶ್ರೀ ಭಾಸ್ಕರ್ ಹಾಗೂ ವಿವಿಧ ಇಲಾಖೆಯ ಸುಮಾರು 250ಕ್ಕೂ ಹೆಚ್ಚು N P S ನೌಕರರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕ ಅಧ್ಯಕ್ಷರಾದ ಶ್ರೀ ವಿಶ್ವನಾಥ್ ಪೂಜಾರಿ, ಕಾರ್ಯದರ್ಶಿಯವರಾದಶ್ರೀ ಮನೋಹರ್ , ಶಿಕ್ಷಕರ ಸಂಘದ ಕಾರ್ಯದರ್ಶಿಯರಾದ ಶ್ರೀ ಗಣಪತಿ ಹೋಬಳಿದಾರ್, ಶಿಕ್ಷಕರಾದ ಶ್ರೀಮತಿ ನಾಗರತ್ನ ಹಾಗೂ ವಿವಿಧ ಇಲಾಖೆಯ ಓ .ಪಿ .ಎಸ್ ನೌಕರರು ಸಹ ಉಪಸ್ಥಿತರಿದ್ದು ಬೆಂಬಲ ಸೂಚಿಸಿದರು.

Add - Clair veda ayur clinic

Related Posts

Leave a Reply

Your email address will not be published.