ಪ್ರವೀಣ್ ನೆಟ್ಟಾರುಕೊಲೆ ಪ್ರಕರಣ : ನಿಷೇಧಿತ ಪಿಎಫ್ಐ ಮುಖಂಡರ ಬಂಧನ
ಸುಳ್ಯ : ಪ್ರವೀಣ್ ನೆಟ್ಟಾರು ಹತ್ಯೆ ಸಂಬಂದಿಸಿದಂತೆ ಇಂದು ಬೆಳಗ್ಗೆ ಎನ್.ಐ.ಎ ತಂಡ ನಿಷೇಧಿತ ಪಿಎಫ್ಐ ಮುಖಂಡರನ್ನು ಬಂಧಿಸಿ ಕರೆದೊಯ್ಯುದಿದ್ದಾರೆ.
ನಿಷೇಧಿತ ಪಿಎಫ್ಐ ಮುಖಂಡರಾದ ಬೆಳ್ಳಾರೆಯ ಶಾಫಿ ಬೆಳ್ಳಾರೆ, ಇಕ್ಬಾಲ್ ಬೆಳ್ಳಾರೆ ಇಂದು ಬೆಳಗ್ಗೆ ಮೂರು ಗಂಟೆಗೆ ಕೋರ್ಟ್ ನಿಂದ ಸರ್ಚ್ ವಾರೆಂಟ್ ಪಡೆದು ಎನ್.ಐ.ಎ ತಂಡ ಬೆಳಗ್ಗೆ ಮೂರು ಗಂಟೆಗೆ ದಾಳಿ ಮಾಡಿ ಬಂಧಿಸಿ ತನಿಖೆಗಾಗಿ ಕರೆದುಕೊಂಡುಹೋಗಿದ್ದಾರೆ.
ಸುಮಾರು 15 ವಾಹನದಲ್ಲಿ ಬಂದ 9 ಎನ್.ಐ.ಎ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.