ಪುತ್ತೂರು : ಆಶೀರ್ವಾದ ಸಂಸ್ಥೆಯಿಂದ ಮನೆಗಳನ್ನು ಪಡೆಯುವ ಅವಕಾಶ..!
ನಿಮ್ಮ ಕನಸ್ಸು ನನಸ್ಸಾಗುವ ಸುವರ್ಣವಕಾಶ ಬಂದೇ ಬಿಟ್ಟಿದೆ. ಕಡಿಮೆ ಕಂತಿನಲ್ಲಿ ನಿಮ್ಮ ಕನಸುಗಳು ಈಡೇರಲಿದೆ. ಈಗಾಗಲೇ ಅನೇಕ ಗ್ರಾಹಕರನ್ನು ಹೊಂದಿರುವ ಆಶೀರ್ವಾದ ಸಂಸ್ಥೆ ಕೇವಲ ಒಂದು ಸಾವಿರಕ್ಕೆ ಎರಡು ಮನೆಗಳನ್ನು ನೀಡುತ್ತಿದ್ದಾರೆ.
ಅಷ್ಟು ಮಾತ್ರವಲ್ಲದೆ, ಇದರ ಜೊತೆಗೆ ಪ್ರತಿ ತಿಂಗಳು 10 ಜನರಿಗೆ ಚಿನ್ನದ ಗಿಫ್ಟನ್ನು ಪಡೆಯುವ ಅವಕಾಶವನ್ನು ಕಲ್ಪಿಸಿದ್ದಾರೆ. ಪುತ್ತೂರಿನಲ್ಲಿರುವ ಸಾವಿರಾರರು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿರುವ ಸಂಸ್ಥೆ ಎಂದರೆ ಅದು ಆಶೀರ್ವಾದ. ಹಲವಾರು ವರ್ಷಗಳಿಂದ ಗ್ರಾಹಕರಿಗೆ ನಿಸ್ವಾರ್ಥ ಸೇವೆಯನ್ನು ನೀಡುತ್ತಾ ಬಂದಿದ್ದು, ಕರ್ನಾಟಕ, ಕೇರಳ ಗಡಿ ಭಾಗ ಮಾತ್ರವಲ್ಲದೆ, ವಿದೇಶದಲ್ಲಿಯೂ ಆಶೀರ್ವಾದಕ್ಕೆ ಗ್ರಾಹಕರಿದ್ದಾರೆ ಎಂಬುವುದು ಹೆಮ್ಮೆಯ ಸಂಗತಿಯಾಗಿದೆ.
ಇದೀಗ ಸಂಸ್ಥೆ ತನ್ನ ಎರಡನೇ ಪ್ರಾಜೆಕ್ಟನ್ನು ಗ್ರಾಹಕರಿಗಾಗಿ ಆರಂಭಿಸಿದ್ದು, ಗ್ರಾಹಕರ ಮುಖದಲ್ಲಿ ಮಂದಹಾಸ ಮೂಡಿಸಲು ಸಜ್ಜಾಗಿದೆ. ಕೇವಲ ಒಂದು ಸಾವಿರದಲ್ಲಿ 2 ಸುಸಜ್ಜಿತ ಮನೆ ,3 ಕಾರು, 5 ಬೈಕ್, 7ಸ್ಕೂಟರ್, ಜೊತೆಗೆ ಇನ್ನಷ್ಟು ವಸ್ತುಗಳನ್ನು ಡ್ರಾ ಮೂಲಕ ಪಡೆದುಕೊಳ್ಳಬಹುದು. ಇಂದೇ ಆಶೀರ್ವಾದಕ್ಕೆ ಗ್ರಾಹಕರಾಗಿ ಅದೃಷ್ಟಶಾಲಿಗಳಾಗಿ ಬಹುಮಾನಗಳನ್ನು ಗೆಲ್ಲಿ.