ಮೊಟೊ ವರ್ಲ್ಡ್ ತೊಕ್ಕೊಟ್ಟು ವತಿಯಿಂದ ದ್ವಿಚಕ್ರ ವಾಹನ ಖರೀದಿಯ ಮೇಲೆ ವಿಶೇಷ ಆಫರ್

ಯಮಹಾದ ಅಧಿಕೃತ ಡೀಲರ್‌ಗಳಾದ ಮೊಟೊ ವರ್ಲ್ಡ್ ತೊಕ್ಕೊಟ್ಟು ವತಿಯಿಂದ ದ್ವಿಚಕ್ರ ವಾಹನ ಖರೀದಿಯ ಮೇಲೆ ವಿಶೇಷ ಆಫರ್‌ಗಳನ್ನು ಘೋಷಿಸಿದ್ದಾರೆ.
ಯಮಹಾದ ಯಾವುದೇ ಮಾದರಿಯ ಸ್ಕೂಟರ್ ಖರೀದಿಸಿದರೆ ನಾಲ್ಕು ಸಾವಿರ ಕ್ಯಾಶ್‌ಬ್ಯಾಕ್, ಪುಲ್ ಟ್ಯಾಂಕ್ ಪೆಟ್ರೋಲ್, ಉಚಿತ ಹೆಲ್ಮೆಟ್ ಮತ್ತು ಕಡಿಮೆ ಡೌನ್ ಪೇಮೆಂಟ್ ವ್ಯವಸ್ಥೆಯೂ ಇದೆ.
ಇನ್ನು ಯಮಹಾದ ಯಾವುದೇ ಮಾದರಿಯ ಮೋಟಾರ್ ಬೈಕ್ ಖರೀದಿಸಿದರೆ, ೩ ಸಾವಿರ ರೂಪಾಯಿ ಕ್ಯಾಶ್‌ಬ್ಯಾಕ್, ಕಡಿಮೆ ಡೌನ್‌ಪೇಮೆಂಟ್, ಉಚಿತ ಹೆಲ್ಮೆಟ್, ಎರಡು ಸಾವಿರ ರೂಪಾಯಿಯ ಯಮಹಾ ಟೀ ಶರ್ಟ್ಸ್ ಸಿಗಲಿದೆ.
ಇಂದೇ ಯಮಹಾದ ಶೋರೂಂಗಳಿಗೆ ಭೇಟಿ ನೀಡಿ ವಿಶೇಷ ಆಫರ್‌ಗಳನ್ನು ತಮ್ಮದಾಗಿಸಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ತಿಲಕ್: 8095869157, ಭವಿತ್: 7625049155, 7625049153 ಗೆ ಸಂಪರ್ಕಿಸಬಹುದು.