Home Posts tagged #udupi dc

ಮೆಡಿಕಲ್ ಮಾಫಿಯಾಗೆ ಕಡಿವಾಣ ಹಾಕುವಂತೆ ಆಗ್ರಹ

ರಾಜ್ಯದಲ್ಲಿ ಹಳ್ಳಿ ಹಳ್ಳಿಗಳಲ್ಲೂ ಆಯುರ್ವೇದಿಕ್ ಡಾಕ್ಟರ್‍ಗಳು ರಾಜಾರೋಷವಾಗಿ ಅಲೋಪಥಿ ಮೆಡಿಸಿನ್ ಕೊಟ್ಟು ಬಡಜನರಿಂದ ಸಾವಿರಾರು ರೂಪಾಯಿ ಲೂಟಿ ಮಾಡುತ್ತಿರುವ ವಿಚಾರ ಉಡುಪಿಯಲ್ಲೂ ನಡೆಯುತ್ತಿದ್ದು, ಗ್ರಾಮೀಣ ಭಾಗದಲ್ಲಿ ಹಾಗೂ ಪಟ್ಟಣ, ನಗರ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಅದೆಷ್ಟೋ ಖಾಸಗಿ ಕ್ಲಿನಿಕ್‍ಗಳು ನೊಂದಣಿಯಾಗದೆ ತಮ್ಮ ತಮ್ಮ ಭರ್ಜರಿ
How Can We Help You?