ಬೋಟ್‍ನಲ್ಲಿ ಘರ್ಜಿಸುತ್ತಾ ಬಂದ ಬೆಂಗ್ರೆ ಮೊಗವೀರ ಫ್ರೆಂಡ್ಸ್ ಕುಡ್ಲ ಹುಲಿವೇಷಧಾರಿಗಳು
ಮಂಗಳೂರಿನ ಬೆಂಗ್ರೆ ಮೊಗವೀರ ಫ್ರೆಂಡ್ಸ್ ಕುಡ್ಲ ವತಿಯಿಂದ ಹುಲಿವೇಷಧಾರಿಗಳು ಬೆಂಗರೆಯ ತ್ರಿವೇಣಿ ಸಂಗಮದ ನದಿ ಕಿನಾರೆಯಲ್ಲಿ ಬೋಟ್‍ನಲ್ಲಿ ಬರುತ್ತಿರುವ ದೃಶ್ಯ ಮನಮೋಹಕವಾಗಿತ್ತು.
ನದಿ ಕಿನಾರೆಯಲ್ಲಿ ಹುಲಿ ವೇಷ ಧಾರಿಗಳು ಆರ್ಭಟಿಸುತ್ತಾ ಘರ್ಜಿಸುತ್ತಾ ದೃಶ್ಯ ಗಮನಸೆಳೆಯಿತು.