HomeFresh Newsಉಡುಪಿಯ ಹೋಟೆಲ್ ವೈಟ್ ಲೋಟಸ್‌ನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 10% ವಿಶೇಷ ರಿಯಾಯಿತಿ

ಉಡುಪಿಯ ಹೋಟೆಲ್ ವೈಟ್ ಲೋಟಸ್‌ನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 10% ವಿಶೇಷ ರಿಯಾಯಿತಿ

ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮದ ಪ್ರಯುಕ್ತ ಉಡುಪಿಯ ಹೋಟೆಲ್ ವೈಟ್ ಲೋಟಸ್‌ನಲ್ಲಿ ಗ್ರಾಹಕರಿಗಾಗಿ ವಿಶೇಷ ಆಫರ್ ಘೋಷಿಸಿದೆ. ಸೆಪ್ಟೆಂಬರ್ 4 ಮತ್ತು 5ರಂದು ಒಟ್ಟು ಬಿಲ್ ಮೇಲೆ ಶೇ.10ರಷ್ಟು ರಿಯಾಯಿತಿ ನೀಡಲಾಗುತ್ತಿದೆ.

ಶ್ರೀಕೃಷ್ಣ ಜನ್ಮಾಷ್ಟಮಿ ಎಂದರೆ ಸಡಗರ, ಸಂಭ್ರಮದ ಜೊತೆಗೆ ಸಿಹಿತಿಂಡಿಗಳಿಗೂ ವಿಶೇಷ ಸ್ಥಾನ. ಹಬ್ಬದ ಸಂಭ್ರಮವನ್ನು ಮತ್ತಷ್ಟು ಸಿಹಿಯಾಗಿಸುವ ಉದ್ದೇಶದಿಂದ ಉಡುಪಿಯ ಹೋಟೆಲ್ ವೈಟ್ ಲೋಟಸ್‌ನಲ್ಲಿ ವಿವಿಧ ಬಗೆಯ ಆಕರ್ಷಕ ಹಾಗೂ ರುಚಿಕರ ಸಿಹಿತಿಂಡಿಗಳನ್ನು ಗ್ರಾಹಕರಿಗಾಗಿ ಸಿದ್ಧಪಡಿಸಲಾಗಿದೆ.

ಜನ್ಮಾಷ್ಟಮಿಯ ವಿಶೇಷ ದಿನಗಳಾದ ಸೆಪ್ಟೆಂಬರ್ 4 ಮತ್ತು 5ರಂದು ಖರೀದಿಸುವ ಗ್ರಾಹಕರಿಗೆ ಒಟ್ಟು ಬಿಲ್ ಮೇಲೆ 10% ರಿಯಾಯಿತಿ ದೊರೆಯಲಿದೆ.

ಉಡುಪಿಯ ಮಾರುತಿ ವೀಥಿಕಾ ರಸ್ತೆಯ ಗ್ರೀನ್ ಪಾರ್ಕ್ ಪ್ರೀಮಿಯರ್‌ನಲ್ಲಿ ಹೋಟೆಲ್ ವೈಟ್ ಲೋಟಸ್ ಕಾರ್ಯನಿರ್ವಹಿಸುತ್ತಿದೆ. ಹೆಚ್ಚಿನ ಮಾಹಿತಿಗಾಗಿ 90353 46154 ಸಂಖ್ಯೆಯನ್ನು ಸಂಪರ್ಕಿಸಬಹುದು.

ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮವನ್ನು ಸಿಹಿಯೊಂದಿಗೆ ಆಚರಿಸಲು ಹೋಟೆಲ್ ವೈಟ್ ಲೋಟಸ್‌ನಲ್ಲಿ ವಿಶೇಷ ಆಫರ್ ಗ್ರಾಹಕರ ಗಮನ ಸೆಳೆಯುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments