ಅದ್ಯಪಾಡಿ ಬೀಬಿಲಚ್ಚಿಲ್‍ನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ: ಫೆ.2ರಿಂದ ಹೊರೆಕಾಣಿಕೆ ಮೆರವಣಿಗೆ

ಮಂಗಳೂರಿನ ಅದ್ಯಪಾಡಿ ಬೀಬಿಲಚ್ಚಿಲ್‍ನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಫೆಬ್ರವರಿಯಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಆ ಪ್ರಯುಕ್ತ ಫೆಬ್ರವರಿ 2ರಂದು ಮಧ್ಯಾಹ್ನ 12 ಗಂಟೆಗೆ ಮಂಗಳೂರಿನ ನಗರದ ಶರವು ದೇವಸ್ಥಾನದಿಂದ ಹೊಣೆಕಾಣಿಕೆ ಹೊರಡಲಿದೆ. ಮಂಜೇಶ್ವರ, ತಲಪಾಡಿ, ತೊಕ್ಕೊಟ್ಟು, ಕುತಾರ್, ಕೊಣಾಜೆ ಮುಡಿಪು ಜಪ್ಪಿನಮೊಗರು ಪಂಪವೆಲ್ ಬಿಕರ್ನಕಟ್ಟೆ, ಕುಲಶೇಖರ, ವಾಮಂಜೂರು, ಗುರುಪುರ ಕೈಕಂಬ ಬೀಬಿಲಚ್ಚಿಲ್ ಬೆಳಿಗ್ಗೆ 10ಗಂಟೆಗೆ ಮಂಜೇಶ್ವರ ಕೀರ್ತೆಶ್ವರ ದೇವಸ್ಥಾನದಿಂದ ಹೊರಡಲಿದೆ ಉಡುಪಿ, ಮುಲ್ಕಿ, ಸುರತ್ಕಲ್, ಬೈಕಂಪಾಡಿ, ಕೂಳೂರು, ಕಾವೂರು, ಕೆಂಜಾರ್, ಅದ್ಯಪಾಡಿ ಬೀಬಿಲಚ್ಚಿಲ್ 03/02/23 ಬೆಳಿಗ್ಗೆ 11 ಗಂಟೆಗೆ ಹೊರಡಲಿದೆ. ಸೂಡ, ಬೆಲ್ಮಣ್, ಮುಂಡ್ಕುರು, ಕಿನ್ನಿಗೋಳಿ, ಕಟೀಲು, ಪೆರ್ಮುದೆ, ಬಜ್ಪೆ, ಮುರನಗರ, ಬೀಬಿಲಚ್ಚಿಲ್ 04/02/23 ಬೆಳಿಗ್ಗೆ 10 ಗಂಟೆಗೆ ಸೂಡ ದೇವಸ್ಥಾನದಿಂದ ಹೊರಡಲಿದೆ.
ಬಜಗೋಳಿ, ಕಾರ್ಕಳ, ಮೂಡಬಿದ್ರೆ, ಬೆಳುವಾಯಿ, ತೋಡರು, ಎಡಪದವು, ಇರುವೈಲ್, ಮಳಲಿ ಗಂಜಿಮಠ, ಕೈಕಂಬ, ಬೀಬಿಲಚ್ಚಿಲ್, ಬಜಗೋಳಿ ದೇವಸ್ಥಾನದಿಂದ 04/02/23 ಬೆಳಿಗ್ಗೆ 10ಗಂಟೆಗೆ ಹೊರಡಲಿದೆ. ಧರ್ಮಸ್ಥಳ, ಉಜಿರೆ, ಗುರುವಾನಕೆರೆ, ವಗ್ಗ, ಕಾರಿಂಜ, ಕಕ್ಯ ಪದವು, ಸರಪಾಡಿ, ಬಾಚಕೆರೆ, ಪೆರಿಯಾಪದೇ, ಸೋರ್ನಾಡ್, ರಾಯಿ ಸಿದ್ದಕಟ್ಟೆ, ಮುಲ್ಲಾರಪಟ್ಟಣ, ಗಂಜಿಮಠ ಬೀಬಿಲಚ್ಚಿಲ್ 04/02/23 ಬೆಳಿಗ್ಗೆ 10 ಗಂಟೆಗೆ ಧರ್ಮಸ್ಥಳದಿಂದ ಹೊರಡಲಿದೆ. ಸುಬ್ರಹ್ಮಣ್ಯ ದೇವಸ್ಥಾನದಿಂದ ಹೊರಟು, ಕಡಬ, ಉಪ್ಪಿನಂಗಡಿ, ಮಾಣಿ, ಕಲ್ಲಡ್ಕ, ಮೆಲ್ಕಾರ್, ಬಿಸಿ ರೋಡ್ ಪೆÇಳಲಿ, ಅಡ್ಡುರೂ, ಕೈಕಂಬ ಬೀಬಿಲಚ್ಚಿಲ್, ಪುತ್ತೂರು ದೇವಸ್ಥಾನದಿಂದ ಹೊರಟು ವಿಟ್ಲ, ಸಾಲೆತುರು, ಬಾಕ್ರಬೈಲ್, ಪಣೋಲಿಬೈಲ್, ಸಜಿಪ, ಬಿಸಿರೋಡ್, ಪಚ್ಚಿನಡ್ಕ, ಬೀಬಿಲಚ್ಚಿಲ್ 05/02/23 ಬೆಳಿಗ್ಗೆ 10ಕ್ಕೆ 2ಕಡೆಯಿಂದ ಹೊರಡಲಿದೆ.
ಈ ಎಲ್ಲಾ ಕಾರ್ಯಕ್ರಮ ಯಶಸ್ವೀಯಾಗಲು ನಿಮ್ಮೆಲ್ಲರ ಸಹಕಾರ ತುಂಬಾ ಅಗತ್ಯ ವಿದೆ ದಯವಿಟ್ಟು ಆಯಾ ಊರಿನ ಪ್ರತಿಯೊಬ್ಬರೂ ಜವಾಬ್ದಾರಿ ವಹಿಸಿ ಸಮಿತಿಯೊಂದಿಗೆ ಕೈ ಜೋಡಿಸಿ. ಈಗಾಗಲೇ ಹೊರೆಕಾಣಿಕೆ ಕಚೇರಿ ನಗರದ ಶರವು ದೇವಸ್ಥಾನದಲ್ಲಿ ಕಾರ್ಯಾಚರಿಸುತ್ತಿದ್ದು ದಯವಿಟ್ಟು ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಿ.
