Homekaravaliಫೆ.22ರಂದು ಆಟೋ ಮ್ಯಾಟಿಕ್ಸ್ನವರ ಹೊಸ ಶೋರೂಂ ಉದ್ಘಾಟನೆ

ಫೆ.22ರಂದು ಆಟೋ ಮ್ಯಾಟಿಕ್ಸ್ನವರ ಹೊಸ ಶೋರೂಂ ಉದ್ಘಾಟನೆ

ಪುತ್ತೂರಿನಲ್ಲಿ ಆಟೋ ಮ್ಯಾಟ್ರಿಕ್ಸ್ನವರ ಹೊಸ ಶೋರೂಂ ಮತ್ತು ಸರ್ವೀಸ್ ಕೇಂದ್ರದ ಉದ್ಘಾಟನಾ ಕಾರ್ಯಕ್ರಮವು ಫೆ.22ರಂದು ನಡೆಯಲಿದೆ.

ಪುತ್ತೂರಿನ ಹೃದಯ ಭಾಗದಲ್ಲಿ ವಿಶಿಷ್ಟ, ಆಧುನಿಕ ಹಾಗೂ ಭವಿಷ್ಯನಿರ್ಧಿಷ್ಟ ಸೌಲಭ್ಯವನ್ನು ಪರಿಚಯಿಸುತ್ತಿದ್ದಾರೆ. ಟಾಟಾ ಮೋಟರ‍್ಸ್ನವರ ಅಧಿಕೃತ ಡೀಲರ್, 7 ವಾಹನಗಳ ಪ್ರದರ್ಶನ ಶೋರೂಮ್, 16-ಬೇ ವರ್ಕ್ಶಾಪ್, 7-ಬೇ ಬಾಡಿ ಶಾಪ್ ಹೊಂದಿದೆ.

ಆರAಭದಿAದಲೇ ಗ್ರಾಹಕರ ಮನೆಬಾಗಿಲಿಗೆ ಸೇವೆ ತಲುಪಿಸುವ ಧ್ಯೇಯವನ್ನು ಹೊಂದಿದ್ದು, ಆ ದೃಢ ನಂಬಿಕೆ 2010ರಲ್ಲಿ ಬೋಳವಾರ, ಪುತ್ತೂರಿನಲ್ಲಿ ಶೋರೂಂ ಸ್ಥಾಪನೆಯ ಮೂಲಕ ಸಾಕಾರಗೊಂಡಿತು. ಕಳೆದ 15 ವರ್ಷಗಳಲ್ಲಿ ಪುತ್ತೂರು ಮತ್ತು ಸುತ್ತಮುತ್ತಲಿನ ಭಾಗಗಳ ಗ್ರಾಹಕರ ಪ್ರೋತ್ಸಾಹ ಹಾಗೂ ವಿಶ್ವಾಸದಿಂದ ಬೆಳವಣಿಗೆ ಕಾಣುತ್ತಾ ಬಂದಿದೆ.

2025ರಲ್ಲಿ ಆಟೋ ಮ್ಯಾಟ್ರಿಕ್ಸ್ 25 ವರ್ಷಗಳ ಯಶಸ್ವಿ ಪಯಣವನ್ನು ಪೂರ್ಣಗೊಳಸಿದ್ದು, ನಾಲ್ಕು ಜಿಲ್ಲೆಗಳ 31 ತಾಲ್ಲೂಕುಗಳಲ್ಲಿ ಸೇವೆಯನ್ನು ವಿಸ್ತರಿಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments