Homemangaluruಕೊಡಿಯಲ್ ತೇರಿನ ಚಿತ್ರಕ್ಕೆ ಸತತ ಮೂರು ವರ್ಷ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದ ಕೊಂಚಾಡಿ ಸಾಗರ್ ದೇವಾಡಿಗ

ಕೊಡಿಯಲ್ ತೇರಿನ ಚಿತ್ರಕ್ಕೆ ಸತತ ಮೂರು ವರ್ಷ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದ ಕೊಂಚಾಡಿ ಸಾಗರ್ ದೇವಾಡಿಗ

ಕೊಡಿಯಲ್ ತೇರಿನ ಚಿತ್ರಕ್ಕೆ ಸತತ ಮೂರು ವರ್ಷ ಕೊಂಚಾಡಿ ಸಾಗರ್ ದೇವಾಡಿಗ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿದ್ದಾರೆ.

‘6TH COLOURS OF LIFE’ INTERNATIONAL SALON 2026, Madhyamgram, Kolkata ಆಯೋಜಿಸಿದ ಅಂತಾರಾಷ್ಟ್ರೀಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ SALON GOLD MEDAL ಪದಕವನ್ನು ಪಡೆದುಕೊಂಡಿದ್ದಾರೆ.


ಕೊಂಚಾಡಿ ಸಾಗರ್ ದೇವಾಡಿಗ ಅವರಿಗೆ ಜಿಲ್ಲೆ, ರಾಜ್ಯ, ರಾಷ್ಟç, ಅಂತಾರಾಷ್ಟ್ರೀಯ ಪ್ರಶಸ್ತಿ, ಹಲವು ಚಿನ್ನದ ಪದಕ ಹಾಗೂ ನಗದು ಪುರಸ್ಕಾರಗಳು ಲಭಿಸಿದೆ. ಕೊಡಿಯಲ್ ತೇರು ಉತ್ಸವದ ಛಾಯಾ ಚಿತ್ರಗಳನ್ನು ಸಾಗರ್ ದೇವಾಡಿಗ ತನ್ನ ಕ್ಯಾಮಾರಾದಲ್ಲಿ ಸೆರೆ ಹಿಡಿದಿದ್ದರು. ಅಂತಾರಾಷ್ಟ್ರೀಯ ಛಾಯಾ ಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿ ಮಂಗಳೂರು ರಥೋತ್ಸವ 2 ಎಂಬ ಶೀರ್ಷಿಕೆಯ ಛಾಯಾ ಚಿತ್ರಕ್ಕೆ ಚಿನ್ನದ ಪದಕ ಲಭಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments