HomeUncategorizedಮದಿಮಲ್ ಶೃಂಗಾರದಲ್ಲಿ ಮೇಕಪ್ ತರಬೇತಿ - ಕಾರ್ಯಾಗಾರ

ಮದಿಮಲ್ ಶೃಂಗಾರದಲ್ಲಿ ಮೇಕಪ್ ತರಬೇತಿ – ಕಾರ್ಯಾಗಾರ

ಮಂಗಳೂರಿನ ಕಾವೂರಿನ “ಮದಿಮಲ್ ಶೃಂಗಾರದಲ್ಲಿ ಶ್ವೇತಾ ಅಜಯ್ ಅವರಿಂದ ಮೇಕಪ್ ಮತ್ತು ವೃತ್ತಿಪರ ಹೇರ್ ಹಾಗೂ ಮೇಕಪ್ ತರಬೇತಿ ಕಾರ್ಯಾಗಾರ ನಡೆಯಿತು.
ನಗರದ ಕಾವೂರಿನ ಅರಮನೆ ಬೇಕರಿ ಪಕ್ಕದಲ್ಲಿರುವ ಮದಿಮಲ್ ಶೃಂಗಾರದಲ್ಲಿ ಮೇಕಪ್ ಕೋರ್ಸ್ ವೃತ್ತಿಪರ ಮೇಕಪ್ ಕೌಶಲ್ಯಗಳು ತರಬೇತಿ ನಡೆಯುತ್ತಿದ್ದು, 5ನೇ ಬ್ಯಾಚ್ ಪ್ರಾರಂಭಗೊಂಡಿದೆ.

ಸೌಂದರ್ಯ ವರ್ಧಕ, ಕೇಶ ವಿನ್ಯಾಸ, ಸೀರೆ ತೊಡುವ ಬಗ್ಗೆ ಮಹಿಳೆಯರಿಗೆ ತರಬೇತಿಯನ್ನ ನೀಡಲಾಯಿತು. ಮದಿಮಲ್ ಶೃಂಗಾರದ ಮಾಲಕಿಯಾಗಿರುವ ಶ್ವೇತ ಅಜಯ್ ಅವರು ಮಹಿಳೆಯರಿಗೆ ತರಬೇತಿಯನ್ನು ನೀಡಿದ್ರು. ಮದುವೆ ಹಾಗೂ ಮೆಹಂದಿ ಸಂದರ್ಭದಲ್ಲಿ ಹೇಗೆ ಮೇಕಪ್ ಮಾಡಬೇಕೆಂಬ ಎಂಬ ಬಗ್ಗೆ ತರಬೇತಿಯನ್ನು ನೀಡಿದ್ರು.
ಹೆಚ್ಚಿನ ಮಾಹಿತಿಗಾಗಿ 8970107319, 9148067041 ಸಂಪರ್ಕಿಸಬಹುದು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments