ಮಂಗಳೂರು: ಮುದ್ರ ಪ್ರಿಂಟರ್ಸ್‌ನಲ್ಲಿ ಪ್ಲೆಕ್ಸ್ ಪ್ರಿಂಟಿಂಗ್ ಪ್ರೀಮಿಯಂ ಆಲ್ವಿನ್ ಬ್ರ್ಯಾಂಡ್ ಮಿಷಿನ್ ಉದ್ಘಾಟನೆ

ಮಂಗಳೂರು: ಮಂಗಳೂರಿನ ಅಳಕೆಯಲ್ಲಿರುವ ಮುದ್ರಾ ಪ್ರಿಂಟರ್ಸ್‌ನಲ್ಲಿ ನವ ನವೀನ ಮಾದರಿಯ ಉತ್ಕೃಷ್ಟ ಗುಣಮಟ್ಟದ ಪ್ರಪಂಚದಲ್ಲೇ ಪ್ರಸಿದ್ಧಿ ಮತ್ತು ಪ್ರಖ್ಯಾತಿಯನ್ನು ಹೊಂದಿರುವ ಫ್ಲೆಕ್ಸ್ ಪ್ರಿಂಟಿಂಗ್ ಪ್ರೀಮಿಯಂ ಆಲ್ವಿನ್ ಬ್ರಾಂಡ್‌ನ ಹೊಸ ನೂತನ ಮಿಷಿನ ಉದ್ಘಾಟನೆ ಸಮಾರಂಭ ನಡೆಯಿತು.

ಕಳೆದ ೩೦ ವರ್ಷಗಳಿಂದ ಮುದ್ರಣ ಕ್ಷೇತ್ರದಲ್ಲಿ ಮನೆ ಮಾತಾಗಿರುವ ನಗರದ ಕುದ್ರೋಳಿ ಅಳಕೆಯಲ್ಲಿರುವ ಮುದ್ರ ಪ್ರಿಂಟರ್ಸ್‌ನಲ್ಲಿ ಉತ್ಕೃಷ್ಟ ಗುಣಮಟ್ಟದ ಅತ್ಯಾಧುನಿಕ ತಂತ್ರಜ್ಞಾನದ ಒಳಗೊಂಡಂತಹ ಮತ್ತೊಂದು ಪ್ರಿಂಟಿಂಗ್ ಮಿಷನ್ ಸೇರ್ಪಡೆಯಾಗಿದೆ.

ವರ್ಲ್ಡ್ ಪ್ರೀಮಿಯ ಮಿಷನ್ ಪ್ರಪಂಚದಲ್ಲಿ ಪ್ಲೆಕ್ಸ್ ಪ್ರಿಂಟಿಂಗ್ ಕ್ಷೇತ್ರದಲ್ಲಿ ಪ್ರೀಮಿಯಂ ಆಲ್ವಿನ್ ಬ್ರಾಂಡ್ ಗಂಟೆಗೆ ೫ ಸಾವಿರದ ೬೦೦ ಸ್ಕೈರ್‌ಪೀಟರ್ ವೇಗ ಗತಿಯಲ್ಲಿ ಅತ್ಯಾಧುನಿಕ ಪ್ರಿಂಟಿಂಗ್ ಸಾಮರ್ಥ್ಯವುಳ್ಳ ಮಿಷಿನ್ ಫ್ಯಾಬ್ರಿಕ್ ಹಾಗೂ ವಿನೆಲ್ ಮತ್ತು ಫ್ಲಕ್ಸ್ ಸೇರಿದಂತೆ ಪೇಪರ್ ಹೈ ಸ್ಪೀಡ್ ನಲ್ಲಿ ಪ್ರಿಂಟಿಂಗ್ ಕಾರ್ಯಾಬಾಹು ಉಳ್ಳ ಅತ್ಯಧಿಕ ಯಂತ್ರ ಆಗಿದೆ.

ಈ ನೂತನ ಪ್ರಿಂಟಿಂಗ್ ಮಿಷನ್ ಅನ್ನು ಪಿಕ್ಸಲ್ ಪ್ರಿಂಟಿಂಗ್ ಮಾಲೀಕರಾದ ವಿಕ್ಟರ್ ರಿಬ್ಬನ್ ಕತ್ತರಿಸಿದ ಮೂಲಕ ಉದ್ಘಾಟಿಸಿದು.

ಇದೇ ವೇಳೆ ಮಾತನಾಡಿದ ನಂತರ ಮಾತನಾಡಿದ ಮುದ್ರ ಪ್ರಿಂಟರ್ಸ್ ನ ಮಾಲೀಕರಾದ ಕೇಶವ ಅವರು. ಕಳೆದ ೩೦ ವರ್ಷದಿಂದ ಹಂತ ಹಂತವಾಗಿ ನೂತನ ಮಾದರಿಯ ಯಂತ್ರೋಪಕರಣ ಅಳವಡಿಸಿಕೊಂಡು ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆ ಸಲ್ಲಿಸುತ್ತಾ ಬಂದಿದ್ದೇವೆ. ಪೇಪರ್ ಪೇಂಟಿಂಗ್ ಪ್ರೆಸ್ ಅಡ್ವಾನ್ಸ್ ಆಗಿರುವಂತಹ ಯಂತ್ರೋಪಕರಣವನ್ನು ಅಳವಡಿಸಿಕೊಂಡಿದ್ದೇವೆ. ಆಧುನಿಕ ಯುಗಕ್ಕೆ ಅನುಗುಣವಾಗಿ ಹೊಸ ಹೊಸ ಬದಲಾವಣೆಗಳ ಗಮನಿಸಿ ಈ ನಿಟ್ಟಿನಲ್ಲಿ ವಿನೂತನ ಮಾದರಿಯ ಹೊಸ ಮಿಷನರಿಗಳನ್ನು ಅಳವಡಿಸಿಕೊಂಡಿದ್ದೇವೆ ಎಂದರು.


ಈ ಕಾರ್ಯಕ್ರಮದಲ್ಲಿ ರಮೇಶ್ ಕೋಟ್ಯಾನ್ ಅಶೋಕ್ ನಗರ, ಮುದ್ರಾ ಪ್ರಿಂಟರ್ಸ್‌ನ ಮಾಲೀಕರಾದ ಕೇಶವ ಅವರ ಧರ್ಮಪತ್ನಿ ಮಂಜುಳ ಕೇಶವ್, ಕೇಶವ್ ಅವರ ಸುಪುತ್ರನಾದ ನಿಹಾಲ್ ಕೇಶವ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.