HomeFresh Newsಪ್ರವೀಣ್ ಜೀವಕ್ಕೆ 25 ಲಕ್ಷ ಬೇಲೆ ಕಟ್ಟಿದ್ದು ಸರಿಯೇ ? ಪ್ರಣವಾನಂದ ಸ್ವಾಮೀಜಿ ಆಕ್ರೋಶ

ಪ್ರವೀಣ್ ಜೀವಕ್ಕೆ 25 ಲಕ್ಷ ಬೇಲೆ ಕಟ್ಟಿದ್ದು ಸರಿಯೇ ? ಪ್ರಣವಾನಂದ ಸ್ವಾಮೀಜಿ ಆಕ್ರೋಶ

ಪರಮಪೂಜ್ಯ ಡಾಕ್ಟರ್ ಪ್ರಣವಾನಂದ ಸ್ವಾಮೀಜಿಯವರು ಪ್ರವೀಣ್ ನೆಟ್ಟಾರ್ ರವರ ಹುಟ್ಟೂರಾದ ಬೆಳ್ಳಾರೆ ಗ್ರಾಮಕ್ಕೆ ತೆರಳಿ ಕುಟುಂಬದ ಸದಸ್ಯರ ಜೊತೆಗೆ ಹಾಗೂ ಅವರ ಶ್ರೀಮತಿ ಅವರ ಜೊತೆಗೂ ದೇವರು ದುಃಖವನ್ನು ಬರಿಸುವ ಶಕ್ತಿಯನ್ನು ನೀಡಲೆಂದು ಮತ್ತು ನಾರಾಯಣ ಗುರುಗಳ ಹೆಸರಿನಲ್ಲಿ ಪೂಜಾ ವಿಧಾನವನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಶ್ರೀಗಳ ಜೊತೆಯಲ್ಲಿ ಬಿಲ್ಲವ ಸಮುದಾಯದ ಕುದ್ರೋಳಿ ದೇವಸ್ಥಾನದ ಸಮಿತಿಯ ಕಾನೂನು ಸಲಹೆಗಾರರಾಗಿರ್ತಕ್ಕಂತ ಶ್ರೀ ಪದ್ಮರಾಜ್ ನ್ಯಾಯವಾದಿಗಳು ಮತ್ತು ರಾಜೇಶ್ ಅವರು ಜಯಂತ್ ನಾಡುಬೇಯಿಲ್ ರವರು ಚಿದಾನಂದ್ ರವರು ನಿತೀಶ್ ಕೊಠಯ್ಯನ್ ರವರು ಜಯ ವಿಕ್ರಂ ರವರು ಮತ್ತು ಅನೇಕ ಬಿಲ್ಲವ ಸಮುದಾಯದ ಮುಖಂಡರು ಶ್ರೀಗಳ ಜೊತೆ ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments