ಪಡುಬಿದ್ರಿಯಲ್ಲಿ ನೂತನ ರಾಜ್ ಹೋಮ್ ಸ್ಟೈಲ್ ಕಿಚನ್ ಶುಭಾರಂಭ
ಪಡುಬಿದ್ರಿ ಹಳೆಯ ಕೆ.ಇ.ಬಿ,ಬಸ್ ನಿಲ್ದಾಣದ ಹತ್ತಿರ ನೂತನ ರಾಜ್ ಹೋಮ್ ಸ್ಟೈಲ್ ಕಿಚನ್ ಎಂಬ ಮಾಂಸಾಹಾರಿ ಹಾಗೂ ಸಸ್ಯಾಹಾರಿ ಹೋಟೆಲ್ ಶುಭಾರಂಭ ಗೊಂಡಿದ್ದು, ಹೋಟೆಲ್ನಲ್ಲಿ ಬಕೆಟ್ ಬಿರಿಯಾನಿ, ಚಿಕನ್ ಸುಕ್ಕಾ,ಕೋರಿ ರೊಟ್ಟಿ, ನೀರು ದೋಸೆ,ಕಪ್ಪ ರೊಟ್ಟಿ ಹಾಗೂ ಮಾಂಸಾಹಾರಿ ಮತ್ತು ಸಸ್ಯಾಹಾರಿ ಊಟದ ವ್ಯವಸ್ಥೆಯು ನುರಿತ ಪಾಕ ತಜ್ಞರಿಂದ ಸುಚಿ ರುಚಿಕರವಾದ ವಿವಿಧ ಖಾದ್ಯಗಳು ದೊರೆಯಲಿದೆ.
ಮೂರು ಕಿಲೋಮೀಟರ್ ಒಳಗೆ ಹೋಮ್ ಡೆಲಿವರಿ ಹಾಗೂ ವಿಶಾಲವಾದ ವಾಹನ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಲಾಗಿದೆ ಎಂದು ಹೋಟೆಲ್ ಮಾಲೀಕರಾದ ರಕ್ಷಿತ್ ಆರ್ ಕುಲಾಲ್ ತಿಳಿಸಿದ್ದಾರೆ.