HomeFresh Newsಮುಂಬೈ: ಅ.7 ಮತ್ತು 8ರಂದು ಬಾಯೋ ಆಮ್ಚೆ ಚೇಡು ಚಿತ್ರ ಪ್ರೀಮಿಯರ್ ಪ್ರದರ್ಶನ

ಮುಂಬೈ: ಅ.7 ಮತ್ತು 8ರಂದು ಬಾಯೋ ಆಮ್ಚೆ ಚೇಡು ಚಿತ್ರ ಪ್ರೀಮಿಯರ್ ಪ್ರದರ್ಶನ

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಪಾರ ಯಶಸ್ಸುಗಳಿಸಿದ ಬಾಯೋ ಆಮ್ಚೆ ಚೇಡು ಚಿತ್ರ ಇದೀಗ ಮಾಯಾ ನಗರಿ ಮುಂಬೈಯಲ್ಲಿ ಪ್ರಿಮಿಯರ್ ಪ್ರದರ್ಶನಗೊಳ್ಳಲಿದೆ. ಅಕ್ಟೋಬರ್ 7ರಂದು ಡೊಂಬಿವಲಿ, ಮಿರಾಜ್ ಸಿನಿಮಾ ಮಂದಿರದಲ್ಲಿ ಬೆಳಿಗ್ಗೆ 11 ಗಂಟೆಗೆ ಹಾಗೂ ಅಕ್ಟೋಬರ್ 8ರಂದು ಗೋರೆಗಾವ್ ಮಿರಾಜ್ ಸಿನಿಮಾ ಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ. ಇಳಾ ವಿಟ್ಲಾ ನಾಯಕಿಯಾಗಿ ಅಭಿನಯಿಸರುವ ಚಿತ್ರ ಕೋಲ್ಕತ್ತಾ ಫಿಲಂ ಫಿಸ್ಟಿವಲ್‌ನಲ್ಲಿ ಪ್ರಶಸ್ತಿ ಪಡೆದುಕೊಂಡಿದೆ. ಮುಂಬೈನ ಸಿನಿ ಪ್ರೇಕ್ಷಕರು ಬಂದು ಸಿನಿಮಾ ನೋಡಿ ಹರಸಬೇಕಾಗಿ ಚಿತ್ರದ ನಿರ್ದೇಶಕ ರಮಾನಂದ ನಾಯಕ್ ವಿನಂತಿ ಮಾಡಿಕೊಂಡಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments