HomeEntertainmentಶಾರದಾ ಆರ್ಟ್ಸ್ ಕಲಾವಿದರು (ರಿ.) ಮಂಜೇಶ್ವರ ಹಾಗೂ ಐಸಿರಿ ಕಲಾವಿದರು ಮಂಜೇಶ್ವರ ತಂಡದ ಹೊಸ ನಾಟಕದ...

ಶಾರದಾ ಆರ್ಟ್ಸ್ ಕಲಾವಿದರು (ರಿ.) ಮಂಜೇಶ್ವರ ಹಾಗೂ ಐಸಿರಿ ಕಲಾವಿದರು ಮಂಜೇಶ್ವರ ತಂಡದ ಹೊಸ ನಾಟಕದ ಶುಭಮುಹೂರ್ತ

ಶಾರದಾ ಆರ್ಟ್ಸ್ ಕಲಾವಿದರು (ರಿ.) ಮಂಜೇಶ್ವರ ಹಾಗೂ ಐಸಿರಿ ಕಲಾವಿದರು ಮಂಜೇಶ್ವರ ತಂಡದ ಹೊಸ ಕಲಾಯಾನದ ಆರಂಭಕ್ಕೆ ಸಜ್ಜಾಗಿದೆ. ಈ ಶುಭ ಕಾರ್ಯಕ್ರಮವು ಜುಲೈ 9, 2026ರಂದು ಬೆಳಿಗ್ಗೆ 9.00 ಗಂಟೆಗೆ ಕಡಂಬಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ದೇವರ ವಿಶೇಷ ಪೂಜೆ, ಧಾರ್ಮಿಕ ವಿಧಿವಿಧಾನಗಳು ಹಾಗೂ ಭಕ್ತರ ಸಮ್ಮುಖದಲ್ಲಿ ಶುಭಮಹೂರ್ತ ನೆರವೇರಲಿದ್ದು, ಕಲಾ ಸಂಘಟಕರು, ಕಲಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ 93885 74326 ಹಾಗೂ 98950 67426 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

Sharada Arts artists (R.) Manjeshwar and ISI artists auspicious time for Manjeshwar team's new play
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments