HomeFresh Newsಮೂಡುಬಿದಿರೆ ಬಸ್ ತಂಗುದಾಣದಲ್ಲಿ ವೃದ್ಧನ ಶ*ವ ಪತ್ತೆ

ಮೂಡುಬಿದಿರೆ ಬಸ್ ತಂಗುದಾಣದಲ್ಲಿ ವೃದ್ಧನ ಶ*ವ ಪತ್ತೆ

ಮೂಡುಬಿದಿರೆ : ಇಲ್ಲಿನ ಪೊಣ್ಣೆಚ್ಚಾರಿ ಬಸ್ ತಂಗುದಾಣದಲ್ಲಿ ಅನಾಥ ವೃದ್ಧರೋವ೯ರ ಶ*ವ ಗುರುವಾರ ಪತ್ತೆಯಾಗಿದೆ.
ಕೆಲವು ದಿನಗಳಿಂದ ಇವರು ಇದೇ ಬಸ್ ತಂಗುದಾನದಲ್ಲಿ ಹಗಲು, ರಾತ್ರಿ ತಂಗುತ್ತಿದ್ದರೆನ್ನಲಾಗಿದೆ. ಒಂದು ಚೀಲದಲ್ಲಿ ಬಟ್ಟೆ ಬರೆಗಳಿದ್ದು ಮನೆ ಬಿಟ್ಟು ಬಂದಿರಬಹುದು ಎಂದು ಅಂದಾಜಿಸಲಾಗಿದೆ.
ಮೂಡುಬಿದಿರೆ ಪೊಲೀಸರು ಸ್ಥಳಕ್ಕಾಗಮಿಸಿ ಶ*ವವನ್ನು ಮೂಡುಬಿದಿರೆ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ವೃದ್ಧ ಯಾವ ಊರಿನವರೆಂದು ಇನ್ನೂ ಪತ್ತೆಯಾಗಿಲ್ಲ.

sudha add new -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments