HomeFresh Newsಧರ್ಮಸ್ಥಳ : ಅಮಿತ್ ಶಾ ಗೆ ಧರ್ಮಸ್ಥಳ ಪ್ರಸಾದ

ಧರ್ಮಸ್ಥಳ : ಅಮಿತ್ ಶಾ ಗೆ ಧರ್ಮಸ್ಥಳ ಪ್ರಸಾದ

ಬೆಳ್ತಂಗಡಿ : ಮಾಜಿ ಸಚಿವ ಈಶ್ವರಪ್ಪ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಫೆ.11 ರಂದು ಭೇಟಿ ಮಾಡಿ ಮಂಜುನಾಥ ದರ್ಶನ ಪಡೆದರು. ನಂತರ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಈ ವೇಳೆ ಕೇಂದ್ರ ಗೃಹಸಚಿವ ಅಮಿತ್ ಶಾ ಗೆ ನೀಡಲಿರೋ ಪ್ರಸಾದ್‍ವನ್ನ ಮಾಜಿ ಸಚಿವ ಈಶ್ವರಪ್ಪಗೆ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ನೀಡಿದರು. ಇಂದು ಸಂಜೆ ಮಂಗಳೂರಿನಲ್ಲಿ ಬಿಜೆಪಿ ಸಭೆ ವೇಳೆ ಅಮಿತ್ ಷಾ ಭಾಗಿಯಾಗಲಿರುವಾಗ ಧರ್ಮಸ್ಥಳದ ಮಂಜುನಾಥನ ಪ್ರಸಾದ ಕೈ ಸೇರಲಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments