HomeFresh Newsಭಾರತೀಯ ರತ್ನಗಳ ಮತ್ತು ಆಭರಣ ಸಂಸ್ಥೆ ಅನಾವರಣ

ಭಾರತೀಯ ರತ್ನಗಳ ಮತ್ತು ಆಭರಣ ಸಂಸ್ಥೆ ಅನಾವರಣ

ಉಡುಪಿ ಜಿಲ್ಲೆಯಲ್ಲಿ ಆರಂಭಗೊಂಡ ಭಾರತೀಯ ರತ್ನಗಳ ಮತ್ತು ಆಭರಣ ಸಂಸ್ಥೆ ಇದರ ಅನಾವರಣ ಸಮಾರಂಭದಲ್ಲಿ ಇಂದು ದಿನಾಂಕ 28-04-2026 ರಂದು ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ನಿರ್ಮಲಾ ಸೀತಾರಾಮನ್, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್ ಪಾಲ್ ಸುವರ್ಣ ಹಾಗೂ ಭಾರತೀಯ ರತ್ನಗಳ ಮತ್ತು ಆಭರಣ ಸಂಸ್ಥೆಯ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments