ನಾವುಂದ ಲಯನ್ಸ್ ಕ್ಲಬ್,ವೈದ್ಯರ ಕಾರ್ಯ ವೈಖರಿಗೆ ಶ್ಲಾಘನೆ

ವೈದ್ಯರ ಕಾರ್ಯ ವೈಖರಿಯನ್ನು ಗಮನಿಸಿ ಲಯನ್ಸ್ ಕ್ಲಬ್ ನಾವುಂದ ವತಿಯಿಂದ ಸನ್ಮಾನಿಸುವ ಕಾರ್ಯಕ್ರಮ ನಡೆಯಿತು. ಪ್ರಾಥಮಿಕ ಆಯುರ್ವೇದಿಕ್ ಚಿಕಿತ್ಸಾಲಯ ಇಲ್ಲಿನ ಪಿಹೆಚ್‍ಸಿ ವೈದ್ಯರಾದ ವಿನಯ ವೈದ್ಯ ಸಾಕ್ಷಿಯಾಗಿದ್ದಾರೆ.

ನಾಲ್ಕೈದು ಗ್ರಾಮಕ್ಕೆ ವಿನಯ ಡಾಕ್ಟರ್ ಎಂದರೆ ಹೆಸರುವಾಸಿ ನಗುಮುಖದಿಂದ ಚಿಕಿತ್ಸೆ ನೀಡುವ ವ್ಯಕ್ತಿತ್ವದ್ದು ಇವರದ್ದು.ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ವಲಯ ಅಧ್ಯಕ್ಷರಾದ ನರಸಿಂಹ ದೇವಾಡಿಗ, ಉಪಾಧ್ಯಕ್ಷರಾದ ಪ್ರದೀಪ್ ಶೆಟ್ಟಿ, ಲಯನ್ಸ್ ಕ್ಲಬ್ ಸದಸ್ಯರಾದ ಸಮರ್ ಶೆಟ್ಟಿ ,ರಾಜು ಬಿಡಿ, ದಿನೇಶ್ ಆಚಾರ್ಯ, ಪ್ರಮೋದ್ ಪೂಜಾರಿ ,ಜೆ ಪಿ ಬಡಾಕೆರೆ ಮತ್ತಿತರ ಉಪಸ್ಥಿತರಿದ್ದರು