ಮಂಗಳೂರು : ಎ.ಜೆ. ಸ್ವಾಸ್ಥ್ಯ ಕಾರ್ಡ್ ಉದ್ಘಾಟನಾ ಕಾರ್ಯಕ್ರಮ

ಎ.ಜೆ ಸ್ವಾಸ್ಥ್ಯ ಹೆಲ್ತಕಾರ್ಡನ್ನು ನಡೆದ ವಾರ್ಷಿಕ ದಿನಾಚರಣೆಯಂದು, ಎ.ಜೆ ಸಮೂಹ ಸಂಸ್ಥೆಗಳ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದಡಾ. ಎ.ಜೆ. ಶೆಟ್ಟಿ ಅನಾವರಣಗೊಳಿಸಿದರು.
ಇದೊಂದು ವಿಷಿಷ್ಟ ವಾದಅರೋಗ್ಯಕಾರ್ಡ್ಆಗಿದ್ದು, ಫಲಾನುಭವಿಗಳಿಗೆ ಆಸ್ಪತ್ರೆ ಸೇವೆಗಳನ್ನುರಿಯಾಯಿತಿಯೊಂದಿಗೆ ಪಡೆದುಕೊಳ್ಳಲ್ಲು ಅನುವು ಮಾಡಿಕೊಡುತ್ತದೆ.
ಕಾರ್ಡ್ ಶುಲ್ಕವನ್ನು ಪಾವತಿಸಿ ಮತ್ತುಆಧಾರ್‌ನ್ನು ಪುರಾವೆಯಾಗಿ ನೀಡುವ ಮೂಲಕ ಈ ಕಾರ್ಡ್ಗೆ ನೋಂದಾಯಿಸಿಕೊಳ್ಳಬಹುದು.ಈ ಕಾರ್ಡ್ಒಂದು ವರ್ಗದವರೆಗೆ ಮಾನ್ಯವಾಗಿರುತ್ತದೆ ನಂತರಅದನ್ನು ನವೀಕರಿಸಬೇಕಾಗುತ್ತದೆ. ಹೊರರೋಗಿ ವಿಭಾಗದಲ್ಲಿಕಾರ್ಡ್ ಹೊಂದಿರುವವರು ಸಮಾಲೋಚನೆ, ರೇಡಿಯಾಲಜಿ, ಪ್ರಯೋಗಾಲಯ, ಆರೋಗ್ಯತಪಾಸಣೆ ಪ್ಯಾಕೇಜುಗಳು ಮತ್ತು ಔ?Àಧಾಲಯಗಳಿಗೆ ರಿಯಾಯಿತಿಗಳನ್ನು ಪಡೆಯಬಹುದು. ಒಳರೋಗಿಗಳು ಯಾವುದೇ ವಾರ್ಡ್ನ್ನಲಿದ್ದರೂ ಈ ಕಾರ್ಡಿನ ಮೂಲಕ ರಿಯಾತಿಗಳನ್ನು ಪಡೆದುಕೊಳ್ಳಬಹುದು.
ಈ ಕಾರ್ಡ್ ಪಡೆಯಲು, ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾಕೇAದ್ರಕ್ಕೆ ಬಂದು, ಫಾರ್ಮ್ ಭರ್ತಿ ಮಾಡುವುದರೊಂದಿಗೆ ಶುಲ್ಕ್ ಪಾವತಿಸಿ ಈ ಕಾರ್ಡನ್ನು ತಮ್ಮದಾಗಿಸಿಕೊಳ್ಳಬಹುದು. ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ ೯೯೮೬೬೧೧೩೫೫ / ೯೦೦೮೩೮೯೯೭೭.

ಈ ಸಂದರ್ಭದಲ್ಲಿ ಡಾ. ಪ್ರಶಾಂತ್ ಮಾರ್ಲ ಕೆ, ಎಂ.ಸ್., ಎಂ,ಸಿಹೆಚ್ (ಯುರಾಲಜಿ) ವೈದ್ಯಕೀಯ ನಿರ್ದೇಶಕರು ಹಾಗುಟ್ರಾನ್ಸ್ಪ್ಲಾಂಟ್ ಸರ್ಜನ್
