ದೇಶ ಸೇವೆ ಸಲ್ಲಿಸಿ ತಾಯ್ನಾಡಿಗೆ ಮರಳಿದ ಮೇಜರ್ ವಿಜಯ್‍ಚಂದ್ರ

ಮಂಗಳೂರು: ದೇಶ ಸೇವೆ ಸಲ್ಲಿಸಿ ಊರಿಗೆ ಬಂದ ಯೋಧ ಮೇಜರ್ ವಿಜಯ್ ಚಂದ್ರ ಅವರಿಗೆ ಅದ್ದೂರಿ ಸ್ವಾಗತ ಮತ್ತು ಸನ್ಮಾನ ಕಾರ್ಯಕ್ರಮ ಮಂಗಳೂರಿನ ಪಂಪ್ವೆಲ್ ಬಳಿ ನೆರವೇರಿತು.

ಕಳೆದ 12 ವರ್ಷಗಳಿಂದ ದೇಶ ಸೇವೆಯಲ್ಲಿ ನಿರತರಾಗಿದ್ದ ಯೋಧ ತನ್ನ ತಾಯಿ ನಾಡಿಗೆ ಮರಳಿದ ವೇಳೆ ಊರಿನ ಬಂಧುಗಳಿಂದ ಅದ್ದೂರಿ ಸ್ವಾಗತದ ಮೂಲಕ ಪಂಪ್ವೆಲ್ ನಿಂದ ಬಜಾಲ್ ವೀರನಗರದ ವರೆಗೆ ಮೆರವಣಿಗೆ ಸಾಗಿತು.
