HomeFresh Newsಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ ಪಡುಕುತ್ಯಾರು, ವಿಶ್ವಕರ್ಮ ಸಮಾಜ ಸೇವಾ ಸಂಘ, ಆಡಳಿತ ಮಂಡಳಿಗೆ...

ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ ಪಡುಕುತ್ಯಾರು, ವಿಶ್ವಕರ್ಮ ಸಮಾಜ ಸೇವಾ ಸಂಘ, ಆಡಳಿತ ಮಂಡಳಿಗೆ ನೂತನ ಅಧ್ಯಕ್ಷರಾಗಿ ಸದಾಶಿವ ಎ ಆಚಾರ್ಯ

ಕಾಪು:ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಡುಕುತ್ಯಾರು ಗ್ರಾಮದ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ (ರಿ) ಆಡಳಿತ ಮಂಡಳಿಗೆ ನೂತನ ಅಧ್ಯಕ್ಷರಾಗಿ ಸದಾಶಿವ ಎ ಆಚಾರ್ಯರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇತರ ಪದಾಧಿಕಾರಿಗಳಾಗಿ ಹರಿಶ್ಚಂದ್ರ ಆಚಾರ್ಯ ಗೌರವಾಧ್ಯಕ್ಷರು, ಚಂದಯ್ಯ ಪಿ ಆಚಾರ್ಯ, ಪ್ರಕಾಶ ಎಸ್ ಆಚಾರ್ಯ ಗೌರವ ಸಲಹೆಗಾರರು, ಮಾಧವ ಶೀನ ಆಚಾರ್ಯ ಮುಂಬೈ ಕಮಿಟಿ ಅಧ್ಯಕ್ಷರು, ಕಾರ್ಯದರ್ಶಿಯಾಗಿ ಸುರೇಶ್ ಆರ್ ಆಚಾರ್ಯ,ಕಾಪು ಜಯರಾಮ ಆಚಾರ್ಯ ಕಾರ್ಯಾಧ್ಯಕ್ಷರು, ಕೆ ವಿವೇಕಾನಂದ ಆಚಾರ್ಯ, ಗಂಗಾಧರ ಶೀನ ಆಚಾರ್ಯ ಉಪಾಧ್ಯಕ್ಷರು,ಪ್ರಕಾಶ ಎಸ್ ಆಚಾರ್ಯ ಜೊತೆ ಕಾರ್ಯದರ್ಶಿ, ಕಿರಣ್ ವಿ ಆಚಾರ್ಯ ಕೋಶಾಧಿಕಾರಿ, ಶ್ರೀಲತಾ ಪ್ರಸಾದ ಆಚಾರ್ಯ ಆಂತರಿಕ ಲೆಕ್ಕ ಪರಿಶೋಧಕರು, ಶಶಿರಾಜ ಪಿ ಆಚಾರ್ಯ, ಸೌಮ್ಯ ದಿನೇಶ ಆಚಾರ್ಯ ಸಾಂಸ್ಕೃತಿಕ ಕಾರ್ಯದರ್ಶಿ, ಜ್ಯೋತಿಲಕ್ಷ್ಮಿ ಪ್ರಕಾಶ್ ಆಚಾರ್ಯ ಕ್ರೀಡಾ ಕಾರ್ಯದರ್ಶಿ, ಪ್ರಸನ್ನ ಎಸ್ ಆಚಾರ್ಯ, ಜಿತೇಶ್ ಆರ್ ಆಚಾರ್ಯ, ಉಮೇಶ್ ಎಸ್ ಆಚಾರ್ಯ, ಹಾಗೂ ಸವಿತಾ ಸುರೇಂದ್ರ ಆಚಾರ್ಯ ಸಂಘಟನಾ ಕಾರ್ಯದರ್ಶಿಗಳಾಗಿ, ಆಯ್ಕೆಗೊಂಡಿರುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments