ದೇರೇಬೈಲ್‍ನಲ್ಲಿ ಕೇದಾರ್ ವಸತಿ ಸಮುಚ್ಚಯಕ್ಕೆ ಶಿಲಾನ್ಯಾಸ

ಐಶಾರಾಮಿ ಹಾಗೂ ಕೈಗೆಟಕುವ ದರದಲ್ಲಿ ಮನೆಗಳನ್ನು ನಿರ್ಮಿಸಿ ಗ್ರಾಹಕರಿಗೆ ಹಸ್ತಾಂತರಿಸುತ್ತಿರುವ ಮುಕುಂದ್ ಎಂಜಿಎಂ ರಿಯಾಲ್ಟಿ' ಸಂಸ್ಥೆಯು ಇದೀಗ ನಗರದ ಜನತೆಗೆ ಎಲ್ಲಾ ಸೌಕರ್ಯಗಳನ್ನು ಒಳಗೊಂಡ ಅಪಾರ್ಟ್‍ಮೆಂಟ್ಕೇದಾರ್-ಹೈ ಲಿವಿಂಗ್ ಲಕ್ಶುರಿ ಹೋಮ್ಸ್’ ಎಂಬ ವಸತಿ ಸಮುಚ್ಚಯ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿತು. ಮಂಗಳೂರಿನ ಜನತೆಯ ಆವಶ್ಯಕತೆಯನ್ನು ಮನಗಂಡಿರುವ `ಮುಕುಂದ್ ಎಂಜಿಎಂ ರಿಯಾಲ್ಟಿ’ ಸಂಸ್ಥೆಯು ಆಧುನಿಕ ಸೌಲಭ್ಯಗಳನ್ನು ಒಳಗೊಂಡ 2 ಬಿಎಚ್‍ಕೆ ಮನೆಯನ್ನು 5 ಲಕ್ಷ ರೂ.ಗಳ ರಿಯಾಯಿತಿಯೊಂದಿಗೆ 55 ಲಕ್ಷ ರೂ.ಗೆ ನೀಡಲು ಮುಂದೆ ಬಂದಿದೆ. ಇದರ ಶಿಲಾನ್ಯಾಸ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.

ದೇರೇಬೈಲ್ ಚರ್ಚ್ ನ ಧರ್ಮಗುರುಗಳಾದ ರೆ.ಫಾ.ಜೋಸೆಫ್ ಮಾರ್ಟಿಸ್ ಪ್ರಾರ್ಥನೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ನೂತನವಾಗಿ ನಿರ್ಮಾಣಗೊಳ್ಳಲಿರುವ ವಸತಿ ಸಮುಚ್ಚಯಕ್ಕೆ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕ್ರೆಡೈ ಕರ್ನಾಟಕದ ಉಪಾಧ್ಯಕ್ಷ ಡಿ.ಬಿ.ಮೆಹ್ತಾ ಮಾತನಾಡಿ, ರಿಯಲ್ ಎಸ್ಟೇಟ್ ಮನೆಗಳನ್ನು ನಿರ್ಮಿಸುವ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದೆ. ಕ್ರೆಡೈ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಕೇದಾರ್ ಯೋಜನೆಗೆ ಶುಭ ಹಾರೈಸಿದರು.

ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಜಯಾನಂದ ಅಂಚನ್ ಅವರು ಮಾತನಾಡಿ, ಮುಕುಂದ್ ಎಂಜಿಎಂ ರಿಯಾಲ್ಟಿ’ ವಸತಿ ಸಮುಚ್ಚಯ ನಿರ್ಮಾಣದಲ್ಲಿ ಮುಂಚೂಣಿಯಲ್ಲಿದ್ದು, ಇದೀಗ `ಕೇದಾರ್-ಹೈ ಲಿವಿಂಗ್ ಲಕ್ಶುರಿ ಹೋಮ್ಸ್’ ನ್ನು ನಿರ್ಮಿಸುತ್ತಿದ್ದಾರೆ. ಎಲ್ಲಾ ಆಧುನಿಕ ಸೌಲಭ್ಯಗಳನ್ನು ಈ ವಸತಿ ಸಮುಚ್ಚಯ ಹೊಂದಿದೆ ಜನರಿಗೆ ಶಾಂತಿ, ನೆಮ್ಮದಿ, ಸುರಕ್ಷತೆಯನ್ನು ತಾವಿರುವ ಮನೆ ನೀಡುತ್ತದೆ ಆ ರೀತಿಯ ಕನಸಿನ ಮನೆ ಕೇದಾರ್ ವಸತಿ ಸಂಕೀರ್ಣದ ಮೂಲಕ ಸಾಕಾರ ಗೊಳ್ಳಲು ಸಾಧ್ಯ. ಈ ಕನಸು ನನಸಾಗಲಿ ಎಂದು ಹಾರೈಸಿದರು.

ಪ್ರವರ್ತಕರಾದ ಗುರುದತ್ ಶೆಣೈ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮುಕುಂದ್ ಎಂಜಿಎಂ ರಿಯಾಲ್ಟಿ’ ಸಂಸ್ಥೆಯು ಇದೀಗ ನಗರದ ಜನತೆಗೆ ಎಲ್ಲಾ ಸೌಕರ್ಯ ಗಳನ್ನು ಒಳಗೊಂಡ ಅಪಾರ್ಟ್‍ಮೆಂಟ್ `ಕೇದಾರ್-ಹೈ ಲಿವಿಂಗ್ ಲಕ್ಶುರಿ ಹೋಮ್ಸ್’ ವಸತಿ ಸಮುಚ್ಚಯ. ಈ ಅಪಾರ್ಟ್ ಮೆಂಟ್ ನಲ್ಲಿ ಉತ್ತಮ ಗುಣಮಟ್ಟದ ಎಲ್ಲಾ ರೀತಿಯ ಐಶಾರಾಮಿ ಸೌಕರ್ಯಗಳು,ಮಿತ ದರದಲ್ಲಿ ಲಭ್ಯವಾಗಲಿವೆ. ಈ ಸಂದರ್ಭದಲ್ಲಿ ಮನಪಾ ಸದಸ್ಯರಾದ ರಂಜಿನಿ ಕೋಟ್ಯಾನ್,ಶಶಿಧರ್ ಹೆಗ್ಡೆ, ಪ್ರವರ್ತಕರಾದ ಮಂಗಲ್‍ದೀಪ್, ಗುರುದತ್ ಶೆಣೈ ಹಾಗೂ ಮಹೇಶ್ ಶೆಟ್ಟಿ, ಭೂ ಮಾಲಕರಾದ ಇಲ್ಯಾಸ್ ಸ್ಯಾಂಕ್ಟಿಸ್ ಮತ್ತಿತರರು ಉಪಸ್ಥಿತರಿದ್ದರು. ಸೌಜನ್ಯ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

ಕೇದಾರ್‍ನಲ್ಲಿ ಮನೆ ಕೊಳ್ಳುವವರಿಗೆ ಬ್ಯಾಂಕ್ ಲೋನ್ ಸೌಲಭ್ಯದ ಅವಕಾಶ ಕಲ್ಪಿಸಲಾಗಿತ್ತು. ಮಂಗಳೂರಿನಲ್ಲಿ ಐಶಾರಾಮಿಯಾದ ಹಾಗೂ ಕೈಗೆಟುಕುವ ರೀತಿಯಲ್ಲಿ ಮನೆಗಳನ್ನು ನಿರ್ಮಿಸುತ್ತಿರುವ ಸಂಸ್ಥೆ ಮುಕುಂದ್ ಎಂಜಿಎಂ ರಿಯಾಲ್ಲಿ ಇದೀಗ ನಗರದ ಜನತೆಗೆ’ ಎಲ್ಲಾ ಸೌಕರ್ಯಗಳನ್ನೊಳಗೊಂಡ ಅಪಾರ್ಟ್‍ಮೆಂಟ್ ಕೇದಾರ್-ಹೈ ಲಿವಿಂಗ್ ಲಕ್ಷುರಿ ಹೋಮ್ಸ್ ಎಂಬ ವಸತಿ ಸಮುಚ್ಚಯ ನಿರ್ಮಿಸುತ್ತಿದೆ. ಮುಕುಂದ್ ಎಂಜಿಎಂ ರಿಯಾಲ್ಟಿ ಸಂಸ್ಥೆ ಮಂಗಳೂರಿನ ಜನತೆಯ ಅವಶ್ಯಕತೆಯನ್ನು ಮನಗೊಂಡು ಆಧುನಿಕ ಸೌಲಭ್ಯಗಳನ್ನೊಳಗೊಂಡ 2ಃಊಏ ಮನೆಯನ್ನು ರೂ. 5 ಲಕ್ಷಗಳ ರಿಯಾಯಿತಿಯ ನಂತರ ರೂ.55 ಲಕ್ಷಕ್ಕೆ ಪರಿಚಯಿಸುತ್ತಿದೆ. ಈ ಕೊಡುಗೆ ಭೂಮಿ ಪೂಜೆಯ ದಿನದವರೆಗೆ ಮಾತ್ರ ಅನ್ವಯವಾಗಿರುತ್ತದೆ. ಈ ಅಪಾರ್ಟ್‍ಮೇಟ್‍ನಲ್ಲಿ ಉತ್ತಮ ಗುಣಮಟ್ಟದ ಸೌಕರ್ಯಗಳು ಲಭ್ಯವಾಗಲಿವೆ. ನಿರ್ಮಾಣ ಮತ್ತು ಸೌಕರ್ಯ ಕಲ್ಪಿಸುವ ವಿಷಯದಲ್ಲಿ ಉತ್ತಮ ಹೆಸರು ಪಡೆದಿರುವ ಈ ಸಂಸ್ಥೆ | ಅಂತಸ್ತುಗಳನ್ನೊಳಗೊಂಡ 78 ಮನೆಗಳನ್ನು ವಾಸ್ತು ಪ್ರಕಾರದಲ್ಲಿ ನಿರ್ಮಿಸಲಿದೆ. ಈ ಯೋಜನೆಯಲ್ಲಿ 2 ಮತ್ತು 3 ಬಿಎಚ್‍ಕೆ ಫ್ಲ್ಯಾಟ್‍ಗಳಲ್ಲದೆ ಐಶಾರಾಮಿಯಾದ 4 ಬಿಎಚ್‍ಕೆ ಫ್ಲ್ಯಾಟ್‍ಗಳೂ ನಿರ್ಮಾಣಗೊಳ್ಳಲಿವೆ. ಅಲ್ಲದೆ ಫ್ಲ್ಯಾಟ್ ಖರೀದಿಸಿದ ಗ್ರಾಹಕರಿಗೆ ಮುಕ್ತ ವಾತಾವರಣದ ಅನುಭವವನ್ನು ಒದಗಿಸುವ ಉದ್ದೇಶದಿಂದ ಸುಮಾರು 15000 ಚದರ ಅಡಿಯಷ್ಟು ಸ್ಥಳವನ್ನು ಲ್ಯಾಂಡ್ ಸ್ಕೇಪಡ್ ಗಾರ್ಡನ್ ಆಗಿ ರೂಪಾಂತರಗೊಳಿಸಲಾಗಿದೆ.

ಇನ್ನು ಆಧುನಿಕ ಮಾದರಿಯ ಸೌಕರ್ಯಗಳನ್ನಕೇದಾರ್ ವಸತಿ ಸಮುಚ್ಚಯ ಒಳಗೊಂಡಿದೆ.ಇನ್ಫಿನಿಟಿ ಸ್ವಿಮ್ಮಿಂಗ್ ಫುಲ್ ಆನ್ ರೂಫ್ ಟಾಪ್, ಸ್ನೇಕ್ಸ್ ಆಂಡ್ ಲ್ಯಾಡರ್ಸ್ ಜೌಟ್ ಡೋರ್ ಗೇಮ್, ಬ್ಯಾಡ್ಮಿಂಟನ್ ಕೋರ್ಟ್ , ಓಪನ್ ಏರ್ ಥಿಯೇಟರ್, ಔಟ್ ಡೋರ್ ಓಪನ್ ಜಿಮ್ನಾಷಿಯಮ್ , ಒಳಾಂಗಣ ಹಾಗೂ ಹೊರಾಂಗಣದ ಆಟದ ತಾಣ, ಸೋಲಾರ್ ಇಲೆಕ್ಟ್ರಿಕಲ್ ಪ್ಯಾನೆಲ್ಸ್ ,ಸಿಸಿಟಿವಿ ಕ್ಯಾಮರಾ , ಸ್ವಯಂಚಾಲಿತ ಲಿಫ್ಟ್, ಕಾರ್ ಪಾರ್ಕಿಂಗ್ ಮತ್ತು ಜನರೇಟರ್ ವ್ಯವಸ್ಥೆಗೆ ಹತ್ತು ಹಲವು ಮಾದರಿಯ ಸೌಕರ್ಯಗಳನ್ನು ಒಳಗೊಂಡಿದೆ. ಇದೀಗ ಕೇದಾರ್ ಅಪಾರ್ಟ್ ಮೆಂಟ್‍ನ ಬುಕ್ಕಿಂಗ್‍ಗಾಗಿ ಗ್ರಾಹಕರು ನಗರದ ಕಾಪಿಕಾಡ್‍ನ ಸುಪ್ರಭಾತ್ ಬಿಲ್ಡಿಂಗ್‍ನಲ್ಲಿರುವ ಮುಕುಂದ್ ಎಂಜಿಎಂ ರಿಯಾಲ್ಟಿ ಸಂಸ್ಥೆಯ ಕಛೇರಿಯನ್ನು ಸಂಪರ್ಕಿಸಬಹುದು ಅಥವಾ ಲಾಗ್ ಆನ್ ಮಾಡಿ: www.mukundmgmrealty.com ಅಥವಾ ಕರೆ ಮಾಡಿ: 9611730555, 7090933900 ಕರೆ ಮಾಡಬಹುದು.

Related Posts

Leave a Reply

Your email address will not be published.