ರೆನಾಲ್ಟ್ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ ; ಗ್ರಾಹಕರಿಗೆ ಆಫರ್ ಗಳ ಸುರಿಮಳೆ

ನೀವು ಏನಾದ್ರೂ ಕಾರು ಖರೀದಿ ಮಾಡುವ ಪ್ಲಾನ್‍ನಲ್ಲಿದ್ದೀರಾ…. ಹಾಗಾದ್ರೆ ನಿಮಗೆ ರೆನಾಲ್ಟ್ ಒಳ್ಳೆಯ ಆಫರ್ ಕೊಡ್ತಾ ಇದೆ. ಈಗಾಗಲೇ ಹಲವಾರು ಆಫರ್‍ಗಳನ್ನ ನೀಡುತ್ತಾ ಬಂದಿರುವ ರೆನೋ ಮಂಗಳೂರು , ಇದೀಗ ಮತ್ತೊಮ್ಮೆ ಗ್ರಾಹಕರಿಗೆ ಆಫರ್ ಸುರಿಮಳೆ ನೀಡ್ತಾ ಇದೆ.
ರೆನ್ಟಾಲ್ ಗ್ರಾಹಕರ ಅಚ್ಚುಮೆಚ್ಚಿನ ಕಾರು.. ಹೊಸ ವರ್ಷದ ಪ್ರಯುಕ್ತ ಗ್ರಾಹಕರಿಗೆ ರೆನಾಲ್ಟ್ ಭರ್ಜರಿ ಆಫರ್‍ಗಳನ್ನು ನೀಡಲು ಸಜ್ಜಾಗಿದೆ. ರೆನಾಲ್ಟ್ ಕಾರಿನ ಮೇಲೆ ಡಿಸ್ಕೌಂಟ್ ನೀಡಲಾಗಿದೆ. ಭಾರತದಲ್ಲಿ ರೆನಾಲ್ಟ್ ವಿವಿಧ ಕಾರುಗಳು ಲಭ್ಯವಿದೆ. ರೆನಾಲ್ಟ್ ಟ್ರೈಬರ್, ಕ್ವಿಡ್ ಹಾಗೂ ಕೈಗರ್ ಕಾರುಗಳು ಮಾರುಕಟ್ಟೆಯಲ್ಲಿ ತನ್ನದೇ ಆದ ನೆಟ್‍ವರ್ಕ್ ಬೆಳೆಸಿಕೊಂಡಿದೆ.

ಇದೀಗ 3 ಕಾರಗಳ ಮೇಲೆ ಡಿಸ್ಕೌಂಟ್ ನೀಡಲಾಗಿದೆ. ಇದೀಗ ಮಂಗಳೂರಿನ ಕೂಳೂರಿನಲ್ಲಿರುವ ರೆನೋ ಮಂಗಳೂರು ಶೋರೂಂನಲ್ಲಿ ಡಿಸ್ಕೌಂಟ್ ಮುಖಾಂತರ ಕಾರುಗಳನ್ನು ಮಾರಾಟ ಮಾಡಲಾಗುತ್ತಿದೆ. ಕಾರ್ಪೋರೇಟ್ ಉದ್ಯೋಗಸ್ಥರಿಗೆ ಆಫರ್ ಜಾಸ್ತಿ ಇದೆ. ಶಿಕ್ಷಕರಿಗೆ, ಡಾಕ್ಟರ್, ಪೊಲೀಸ್ ಅಧಿಕಾರಿಗಳಿಗೆ ಹಾಗೂ ಇನ್ನಿತರ ಉದ್ಯೋಗಸ್ಥರಿಗೆ ಆಫರ್ ಸಿಗಲಿದೆ. ಈಗಾಗಲೇ ರೆನಾಲ್ಟ್ ಕಾರುಗಳು ಇದ್ದರೆ, ಅದಕ್ಕೆ ಲೊಯಾಲ್ಟಿ ಬೋನಸ್ ಕೂಡ ಸಿಗಲಿದೆ. ಮಾತ್ರವಲ್ಲದೇ ಬೇರೆಕಾರುಗಳನ್ನು ರೆನಾಲ್ಟ್ ಕಾರಿನೊಂದಿಗೆ ಎಕ್ಸ್‍ಚೇಂಜ್ ಮಾಡಿಕೊಂಡರೆ, ಎಕ್ಸ್‍ಚೇಂಜ್ ಬೋನಸ್ ಸಿಗಲಿದೆ. ಹೀಗೆ ವಿವಿಧ ಆಫರ್‍ಗಳು ಗ್ರಾಹಕರಿಗೆ ಸಿಗಲಿದೆ
ರೆನಾಲ್ಟ್ ಕ್ವಿಡ್, ರೆನಾಲ್ಟ್ ಕೈಗರ್, ರೆನಾಲ್ಟ್ ಟ್ರೈಬರ್ ಕಾರಿನ ಮೇಲೆ ಭಾರೀ ಡಿಸ್ಕೌಂಟ್ ಗ್ರಾಹಕರಿಗೆ ಸಿಗಲಿದೆ. ಇನ್ನು 50 ಸಾವಿರ ರೂಪಾಯಿ ತನಕ ಕ್ಯಾಶ್ ಡಿಸ್ಕೌಂಟ್, ಎಕ್ಸ್‍ಚೇಂಜ್ ಬೋನಸ್, ಲೊಯಾಲ್ಟಿ ಬೋನಸ್ ಗ್ರಾಹಕರಿಗೆ ಸಿಗಲಿದೆ, ಈಗಾಗಲೇ ರೇನೋ ಮಂಗಳೂರು ಕಾರು ಶೋರೂಂ ಮಂಗಳೂರಿನ ಕೂಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿದ್ದು, ಉಡುಪಿ, ಪುತ್ತೂರು, ಕುಮಟಾದಲ್ಲಿ ತನ್ನ ಶೋರೂಂಗಳು ಕಾರ್ಯಾಚರಿಸುತ್ತಿದೆ. ಹೆಚ್ಚಿನ ಮಾಹಿತಿಗಾಗಿ ರೇನೋ ಮಂಗಳೂರು ಶೋರೂಂಗಳನ್ನು ಸಂಪರ್ಕ ಮಾಡಬಹುದಾಗಿದೆ.
