Regional English

Student run over by a Cement Mixer on road, she died instantly
[ 0 ] July 31, 2014 |

Student run over by a Cement Mixer on road, she died instantly

  If there is always a room for  re-takes in the making of films, there’s never  a re-take when it comes to fatal accidents which take away anybody’s life instantly however powerful and elevated people they are.This is the sad reality of our prosaic life around us. Andria Patrao, daughter of Alwyn Pinto, vice-president of Mangalore Catholic Cooperative […]

Read More

Brother assaults brother  in Seetharam Goli
[ 0 ] July 31, 2014 |

Brother assaults brother in Seetharam Goli

  Manjeshwara : at a place called Seetharam Goli Chowkari  a middle aged man and his wife got admitted into the hospital  when brother to the middle aged person assaulted his brother and his sister in law Ceylin D’Souza. Benjamin Crasta (53 yrs) and his wife Cylene  are injured by the assault over them and they were admitted […]

Read More

Assault in the house gaining entry into it
[ 0 ] July 31, 2014 |

Assault in the house gaining entry into it

  Manjeshwara : At a place called Shiriya  3 persons including women got admitted into the hospital in Siriya when a youth assaulted a lady in the house gaining entry into her house. Shiriya resident Shashidhara (38 yrs), mother Laxmi (65 yrs) and sister Satyavathi (25 yrs)  were admitted in Kumble Dist. Hospital who had been injured […]

Read More

Regional Kannada

ಸಿಮೆಂಟ್ ಮಿಕ್ಸರ್ ಲಾರಿ ಹರಿದು ವಿದ್ಯಾರ್ಥಿನಿ ಸಾವು  ಉರ್ವಸ್ಟೋರ್‌ನಲ್ಲಿ ನಡೆದ ದುರ್ಘಟನೆ
[ 0 ] July 31, 2014 |

ಸಿಮೆಂಟ್ ಮಿಕ್ಸರ್ ಲಾರಿ ಹರಿದು ವಿದ್ಯಾರ್ಥಿನಿ ಸಾವು ಉರ್ವಸ್ಟೋರ್‌ನಲ್ಲಿ ನಡೆದ ದುರ್ಘಟನೆ

    ಲಯನ್ಸ್ ಮಾಜೀ ಗವರ್ನರ್ ಅಲ್ವಿನ್ ಪ್ಯಾಟ್ರಿಕ್ ಪತ್ರಾವೋ, ಪ್ರಭಾ ದಂಪತಿ ಪುತ್ರಿ ಆಂಡ್ರಿಯಾ ಪತ್ರಾವೋ ಮೃತ ವಿದ್ಯಾರ್ಥಿನಿ. ಸ್ನೇಹಿತನ ಜೊತೆ ಪಣಂಬೂರು ಬೀಚ್ ಕಡೆಗೆ ತೆರಳುತಿದ್ದಾಗ ಸಡನ್ನಾಗಿ ಬ್ರೇಕ್ ಹಾಕಿದ ಪರಿಣಾಮ ಆಂಡ್ರಿಯಾ ರಸ್ತೆಗೆ ಎಸೆಯಲ್ಪಟ್ಟಿದ್ದಾಳೆ. ಆ ಸಂದರ್ಭದಲ್ಲಿ ಸಿಮೆಂಟ್ ಮಿಕ್ಸರ್ ಲಾರಿ ಆಂಡ್ರಿಯಾ ಮೇಲೆ ಹರಿದಿತ್ತು. ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಕೆಯನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಿಸರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಉರ್ವ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Read More

ಸಹೋದರದಿಂದ ಹಲ್ಲೆ  ಸೀತಾಂಗೋಳಿಯಲ್ಲಿ ನಡೆದ ಘಟನೆ
[ 0 ] July 31, 2014 |

ಸಹೋದರದಿಂದ ಹಲ್ಲೆ ಸೀತಾಂಗೋಳಿಯಲ್ಲಿ ನಡೆದ ಘಟನೆ

  ಮಂಜೇಶ್ವರ: ಸಹೋದರನ ಹಲ್ಲೆಯಿಂದ ಮಧ್ಯವಯಸ್ಕ ಹಾಗು ಆತನ ಪತ್ನಿ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾದ ಘಟನೆ ಸೀತಾಂಗೋಳಿ ಚೌಕಾರಿನಲ್ಲಿ ನಡೆದಿದೆ. ಸೀತಾಂಗೊಳಿ ಚೌಕಾರು ನಿವಾಸಿ ಬೆಂಜಮಿನ್ ಕ್ರಾಸ್ತ (೫೩) ಹಾಗು ಈತನ ಪತ್ನಿ ಸಲೀನ ಡಿ ಸೋಜ ಹಲ್ಲೆಯಿಂದ ಗಾಯಗೊಂಡಿದ್ದಾರೆ. ಇವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸ್ಥಳ ವ್ಯವಹಾರ ಸಂಬಂಧ ಉಂಟಾದ ತರ್ಕದ ಹಿನ್ನೆಲೆಯಲ್ಲಿ ಬೆಂಜಮಿನ್ ಕ್ರಾಸ್ತ ರ ಸಹೋದರ ಥೋಮಸ್ ಕ್ರಾಸ್ತ ಹಲ್ಲೆಗೈದಿರುವುದಾಗಿ ದೂರಲಾಗಿದೆ. ಈತ ಬೆಂಜಮಿನ್ ಕ್ರಾಸ್ತರ ಮನೆಗೆ ನುಗ್ಗಿ ಹಲ್ಲೆಗೈದಿರುವುದಾಗಿ […]

Read More

ಮನೆಗೆ ನುಗ್ಗಿ ಹಲ್ಲೆ ಮಂಜೇಶ್ವರದಲ್ಲಿ ಘಟನೆ
[ 0 ] July 31, 2014 |

ಮನೆಗೆ ನುಗ್ಗಿ ಹಲ್ಲೆ ಮಂಜೇಶ್ವರದಲ್ಲಿ ಘಟನೆ

  ಮಂಜೇಶ್ವರ: ಯುವಕನೋರ್ವ ಮನೆಗೆ ನುಗ್ಗಿ ನಡೆಸಿದ ಹಲ್ಲೆಯಲ್ಲಿ ಮಹಿಳೆಯರು ಸೇರಿದಂತೆ ಮೂವರು ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾದ ಘಟನೆ ಶಿರಿಯದಲ್ಲಿ ನಡೆದಿದೆ. ಹಲ್ಲೆಯಿಂದ ಗಾಯಗೊಂಡ ಶಿರಿಯ ನಿವಾಸಿ ಶಶಿಧರ (೩೮), ತಾಯಿ ಲಕ್ಷ್ಮಿ (೬೫) ಹಾಗು ಸಹೋದರಿ ಸತ್ಯವತಿ (೨೫) ಎಂಬಿವರನ್ನು ಕುಂಬಳೆ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸತ್ಯವತಿಯ ಪತಿಯ ಸಹೋದರ ರಮೇಶ ಎಂಬಾತ ಮನೆಗೆ ನುಗ್ಗಿ ಹಲ್ಲೆ ನಡೆಸಿರುವುದಾಗಿ ದೂರಲಾಗಿದೆ. ಹಲ್ಲೆಯಿಂದ ಶಶಿಧರನ ಕುತ್ತಿಗೆಗೆ ಗಂಭೀರ ಗಾಯವಾಗಿದೆ. ಶಶಿಧರರಿಗೆ ಹಲ್ಲೆಗೈಯುವುದನ್ನು ತಡೆಯಲು ಯತ್ನಿಸಿದ ವೇಳೆ ತಾಯಿ […]

Read More