Home 2021 June (Page 2)

ಶ್ರೀನಿವಾಸ ಹೊಟೇಲ್ ಕಟ್ಟಡದ ಕುಸಿತದ ವದಂತಿ: ಗಾಳಿ ಸುದ್ದಿ ಎಬ್ಬಿಸಿತ್ತು ವಾಟ್ಸಪ್ ಬಿರುಗಾಳಿ

ಮಂಗಳೂರಿನ ಹಂಪನಕಟ್ಟೆಯ ಶ್ರೀನಿವಾಸ ಹೊಟೇಲ್ ಕಟ್ಟಡ ಕುಸಿತದ ಭೀತಿ ಎದುರಿಸುತ್ತಿದೆ. ಕಟ್ಟಡ ಕುಸಿಯುವ ಭೀತಿಯಿಂದಾಗಿ ಆ ಭಾಗದಲ್ಲಿ ಪೊಲೀಸರು ರಸ್ತೆ ಸಂಚಾರವನ್ನು ಕಡಿತಗೊಳಿಸಿದ್ದಾರೆ ಎಂಬ ವದಂತಿ ಹರಡಿದೆ. ಈ ಬಗ್ಗೆ ಶ್ರೀನಿವಾಸ ಕಾಲೇಜ್ ಆಫ್ ಹೊಟೇಲ್ ಮ್ಯಾನೇಜ್ಮೆಂಟಿನ ನಿರಂಜನ್ ರಾವ್ ಬಳಿ ಮಾಹಿತಿ ಕೇಳಿದಾಗ, ವಾಟ್ಸಪ್ ನಲ್ಲಿ ಏನೇನೋ ಬರುತ್ತಿರುವುದು ಗಮನಕ್ಕೆ

Srinivas University organized National level e- conference entitled “EARLIER THE BETTER” –  RECENT TRENDS IN EARLY IDENTIFICATION AND PHYSIOTHERAPY MANAGEMENT FOR THE HIGH-RISK MOTHER & BABY”

College of Physiotherapy under the banner of Srinivas University organized One day National level e- conference entitled “EARLIER THE BETTER” –  RECENT TRENDS IN EARLY IDENTIFICATION AND PHYSIOTHERAPY MANAGEMENT FOR THE HIGH-RISK MOTHER & BABY” on 26th June 2021. The conference

ಸರ್ಕಾರಕ್ಕೆ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಕಾನೂನು ನೊಟೀಸ್

ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಮೊದಲ ಡೋಸ್ ಲಸಿಕೆ ಹಾಕಿದ ಬಳಿಕವಷ್ಟೇ ಶಾಲಾ ಕಾಲೇಜುಗಳನ್ನು ಪುನರಾಂಭಿಸಲಾಗುವುದು ಉನ್ನತ ಶಿಕ್ಷಣ ಸಚಿವರು ನೀಡಿರುವ ಹೇಳಿಕೆಯು ಕಾನೂನಿಗೆ ವಿರುದ್ಧವಾದುದು ಹಾಗೂ ಶಿಕ್ಷಣದ ಹಕ್ಕನ್ನು ಮೊಟಕುಗೊಳಿಸುವಂತಹದ್ದು, ಇದನ್ನು ಪ್ರಶ್ನಿಸಿ ಸರಕಾರಕ್ಕೆ ಕಾನೂನು ನೊಟೀಸ್ ಜಾರಿ ಮಾಡಿರುವುದಾಗಿ ಖ್ಯಾತ ವೈದ್ಯ ಡಾ. ಶ್ರೀನಿವಾಸ

ಸೋಶಿಯಲ್ ವರ್ಕ್, ಹಿಸ್ಟರಿ & ಫಿಲೋಸಫಿ ಪುಸ್ತಕ: ಶ್ರೀನಿವಾಸ್ ವಿವಿಯಲ್ಲಿ ನಡೆದ ವರ್ಚುವಲ್ ಸಮ್ಮೇಳನದಲ್ಲಿ ಬಿಡುಗಡೆ

ಸೋಶಿಯಲ್ ವರ್ಕ್: ಹಿಸ್ಟರಿ & ಫಿಲೋಸಫಿ ಎಂಬ ಪುಸ್ತಕದ ಬಿಡುಗಡೆಯ ವರ್ಚುವಲ್ ವೇದಿಕೆಯ ಮುಖಾಂತರ ನಡೆಯಿತು. ಶ್ರೀನಿವಾಸ್ ವಿಶ್ವವಿದ್ಯಾಲಯದ ಕಾಲೇಜ್ ಆಫ್ ಸೋಶಿಯಲ್ ಸೈನ್ಸ್ & ಹ್ಯುಮ್ಯಾನಿಟೀಸ್ ನ ಡೀನ್ ಡಾ. ಲವೀನಾ ಡಿ’ಮೆಲ್ಲೋ ರವರು ಬರೆದ ಸೋಶಿಯಲ್ ವರ್ಕ್: ಹಿಸ್ಟರಿ & ಫಿಲೋಸಫಿ ಎಂಬ ಪುಸ್ತಕದ ಬಿಡುಗಡೆಯು ಕಾಲೇಜಿನ ವತಿಯಿಂದ ನಡೆದ ವಿಜ್ಞಾನ,

ಶಿಥಿಲಾವಸ್ಥೆಯಲ್ಲಿರುವ ಕೊಂಗೂರು ಪ್ರದೇಶದ ರಸ್ತೆ ಮತ್ತು ಒಳಚರಂಡಿ ವ್ಯವಸ್ಥೆ: ರಸ್ತೆ ದುರಸ್ಥಿಗೆ ಸ್ಥಳೀಯ ನಾಗರಿಕರ ಆಗ್ರಹ

 ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪದವು 35ನೇ ಸೆಂಟ್ರಲ್ ವಾರ್ಡ್ ಕುಲಶೇಖರದ ಕೊಂಗೂರು ಮಠದ ಕ್ಷೇತ್ರದ ಮುಖ್ಯ ಸಂಪರ್ಕ ರಸ್ತೆಯ ಮುಂಭಾಗ ರೈಲ್ವೇಯಿಂದ ಸಂಪೂರ್ಣ ತಡೆಹಿಡಿಯಲಾಗಿದೆ ಮತ್ತು ರಸ್ತೆ, ಒಳಚರಂಡಿ ವ್ಯವಸ್ಥೆ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು ಶೀಘ್ರದಲ್ಲಿ ರಸ್ತೆ ದುರಸ್ಥಿಗೆ ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ. ಸುಮಾರು 50 ವರ್ಷ ಹಿಂದಿನಿಂದಲೂ

ಮಂಡೆಕೋಲು ಗ್ರಾಮದ ಅಂಬ್ರೋಟಿ-ಉದ್ದಂತಡ್ಕ ಕಾಂಕ್ರಿಟೀಕರಣಗೊಂಡ ರಸ್ತೆ ಉದ್ಘಾಟನೆ

ಸುಳ್ಯ :ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮ ಪಂಚಾಯತ್ ವತಿಯಿಂದ 15ನೇ ಹಣಕಾಸು ಯೋಜನೆಯಡಿಯಲ್ಲಿ ಪ್ರಪ್ರಥಮ ಬಾರಿಗೆ 5 ಲಕ್ಷ ರೂಪಾಯಿ ಮಂಜೂರಾದ ಅನುದಾನದಲ್ಲಿ ಅಂಬ್ರೋಟಿ-ಉದ್ದಂತಡ್ಕ ರಸ್ತೆ ಕಾಂಕ್ರಿಟೀಕರಣಗೊಂಡು ಸಾರ್ವಜನಿಕ ಸಂಚಾರಕ್ಕೆ ಇಂದು ಅನುವು ಮಾಡಿಕೊಡಲಾಗಿದೆ. ಅಭಿವೃದ್ಧಿಯನ್ನೇ ಮೂಲಮಂತ್ರವನ್ನಾಸಿಕೊಂಡ ಮಂಡೆಕೋಲು ಗ್ರಾಮ ಪಂಚಾಯತ್‌ನ ಆಡಳಿತ ಮಂಡಳಿಯವರು

ಶ್ರೀನಿವಾಸ್ ವಿವಿಯಲ್ಲಿ ಇನ್ಫಾರ್ಮೇಶನ್ ಕಮ್ಯುನಿಕೇಷನ್ & ಕಮ್ಪ್ಯೂಟೇಶನ್ ಟೆಕ್ನಾಲಜಿ, ದಿ ಪಿಲ್ಲರ್ ಫಾರ್ ಟ್ರಾನ್ಸ್ಫಾರ್ಮೇಷನ್ ಪುಸ್ತಕ ಬಿಡುಗಡೆ

ಇನ್ಫಾರ್ಮೇಶನ್ ಸೈನ್ಸ್ ಮತ್ತು ಟೆಕ್ನಾಲಜಿ ಸೀರೀಸ್ ನ ಇನ್ಫಾರ್ಮೇಶನ್ ಕಮ್ಯುನಿಕೇಷನ್ & ಕಮ್ಪ್ಯೂಟೇಶನ್ ಟೆಕ್ನಾಲಜಿ, ದಿ ಪಿಲ್ಲರ್ ಫಾರ್ ಟ್ರಾನ್ಸ್ಫಾರ್ಮೇಷನ್ ಎಂಬ ಪುಸ್ತಕದ ಬಿಡುಗಡೆಯ ವರ್ಚುವಲ್ ವೇದಿಕೆಯ ಮುಖಾಂತರ ನಡೆಯಿತು. ಶ್ರೀನಿವಾಸ್ ವಿಶ್ವವಿದ್ಯಾಲಯದ ಕಾಲೇಜ್ ಆಫ್ ಸೋಷಿಯಲ್ ಸೈನ್ಸ್ & ಹ್ಯುಮ್ಯಾನಿಟೀಸ್ ನ ವತಿಯಿಂದ ನಡೆದ ವಿಜ್ಞಾನ, ಸಾಮಾಜಿಕ

ಆಹಾರ ಕಿಟ್ ಹಂಚಿಕೆಯಲ್ಲಿ ಭ್ರಷ್ಟಾಚಾರ:ಲೋಕಾಯುಕ್ತಕ್ಕೆ ದೂರು ನೀಡಲು ಸಿಐಟಿಯು ತೀರ್ಮಾನ

ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ವಲಸೆ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಹಂಚಲು ಕರೆಯಲಾದ ಟೆಂಡರ್ ಪ್ರಕ್ರಿಯೆ, ಆಹಾರ ಕಿಟ್ ಗಳ ಕಳಪೆ ಗುಣಮಟ್ಟ ಮತ್ತು ಖರೀದಿಯಲ್ಲಿ ಅವ್ಯವಹಾರ, ರಾಜಕೀಯ ಮಧ್ಯಪ್ರವೇಶ ಕುರಿತು ಲೋಕಾಯುಕ್ತಕ್ಕೆ ದೂರು ಸಲ್ಲಿಸಲು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ಸಿಐಟಿಯು) ನಿರ್ಧರಿಸಿದೆ.

ಕುಂಬ್ರದ ಶಾಲೆಯ ಮೈದಾನದಲ್ಲಿ ನಳನಳಿಸಲಿದೆ ಭತ್ತದ ಪೈರು

ಶಾಲೆಯ ಮೈದಾನದಲ್ಲಿ ಮಕ್ಕಳ ಕಲರವ ಕೇಳಿಸೋದು ಸಾಮಾನ್ಯ. ಆದರೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈ ಶಾಲೆಯ ಮೈದಾನದಲ್ಲಿ ಇನ್ನು ನಾಲ್ಕು ತಿಂಗಳ ಕಾಲ ಮಕ್ಕಳ ಕಲರವ ನಿಲ್ಲಲಿದ್ದು, ಈ ಸ್ಥಾನವನ್ನು ನಳನಳಿಸುವ ಭತ್ತದ ಪೈರುಗಳು ತುಂಬಲಿದೆ. ಸಂಘ-ಸಂಸ್ಥೆಗಳ ಸಹಕಾರದಿಂದ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿ ಈ ಭತ್ತದ ಗದ್ದೆ ಸಿದ್ಧಮಾಡಲಾಗಿದ್ದು, ಕೆಲವೇ