ಪ್ರಣವ್ ಫೌಂಡೇಷನ್ ಬೆಂಗಳೂರು ವತಿಯಿಂದ ಪುಸ್ತಕ ವಿತರಣೆ

ಸುಳ್ಯ.ಪೆರಾಜೆ ಗ್ರಾಮದ ಕನ್ನಡ ಪೆರಾಜೆ. ಕೋಡಿ ಪೆರಾಜೆ ಅಮೆಚೂರ್ ಪೆರಾಜೆ ಕೋಟೆಪೆರಾಜೆ. ಕುಂಬಳ ಚೇರಿ ಪೆರಾಜೆ. ಪುತ್ಯ ಪೆರಾಜೆ ಕುಂಡಾ ಡು ಪೆರಾಜೆ ಹಾಗೂ ಮುಳ್ಯದ ಅಟ್ಲೂರು ಬಡ್ಡಡ್ಕ ಶಾಲೆಗಳಿಗೆ ಪ್ರಣವ ಫೌಂಡೇಶನ್ ಬೆಂಗಳೂರು ಇವರು ಕೊಡ ಮಾಡುವ ಪುಸ್ತಕ ,2025 ಕಿಟ್ ವಿತರಿಸಲಾಯಿತು.


ಪುಸ್ತಕ ವಿತರಣೆ ಕಾರ್ಯಕ್ರಮವು ದಿನಾಂಕ 01-08-2025 ರಂದು 10 ಗಂಟೆಗೆ ಜ್ಯೋತಿ ಪ್ರೌಢಶಾಲೆಯಿಂದ ಚಾಲನೆ ಗೊಂಡು ಕಾರ್ಯಕ್ರಮವನ್ನು ಪೆರಾಜೆ ಗ್ರಾಮಪಂಚಾಯತ್ ಅಧ್ಯಕ್ಷೆ ಶ್ರೀಮತಿ ಚಂದ್ರಕಲಾ ಬಲ್ಲಡ್ಕ ಉದ್ಘಾಟಿಸಿದರು. R V ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕಿ ಉಮಾ ಬಿ ಅಧ್ಯಕ್ಷರಾದ ರಾಕೇಶ್ ರೈ ಸಂಚಾಲಕರಾದ ಮಹೇಶ್ ಮೇನಾಲ ಪೆರಾಜೆ ಗ್ರಾಮದ ಎಲ್ಲಾ ಗ್ರಾಮಪಂಚಾಯತ್ ಸದಸ್ಯರು ಶಾಲಾ ಮುಖ್ಯಶಿಕ್ಷಕ ನಾಗರಾಜ್ ಜಿ ಆರ್. ಶಾಲಾ ಕಛೇರಿ ಅಧೀಕ್ಷಕಿ ಚಂದ್ರಮತಿ. ಪ್ರಣವ ಫೌಂಡೇಶನ್ ನ ಗೌರವ ಸಲಹೆಗಾರ ದ ಶ್ರೀ ಮುಕುಂದ ಕೆ ಬಿ ಗ್ರಾಮದ ಎಲ್ಲಾ ಶಾಲೆಗಳಿಗೆ ತೆರಳಿ ಪುಸ್ತಕ ವಿತರಿದರು.