ಅಮೆರಿಕದ ದುಸ್ಸಾಹಸದ, ಅಂತರರಾಷ್ಟ್ರೀಯ ನಿಯಮಾವಳಿ ಮುರಿದ ಯುದ್ಧ ಎಂದು ಇರಾನ್ ಮೇಲಿನ ದಾಳಿಯನ್ನು ಸ್ಪೆಯಿನ್ ಅಧ್ಯಕ್ಷ ಮಸೌದ್ ಪೆಜಿಸ್ಕಿಯಾನ್ ಹೇಳಿದ್ದಾರೆ. ಇರಾನ್ ಮೇಲೆ ಇಸ್ರೇಲ್ ಜೊತೆಗೆ ಸೇರಿ ಯುಎಸ್‌ಎ ನಡೆಸುತ್ತಿರುವ ಯುದ್ಧವು ಮಾನವ ಹಕ್ಕುಗಳ ಉಲ್ಲಂಘನೆ ಹಾಗು ಮಿಲಿಟರಿಯ ಆಕ್ರಮಣವಾಗಿದೆ ಎಂದು ಸ್ಪೆಯಿನ್ ಅಧ್ಯಕ್ಷರಾದ ಪೆಜಿಸ್ಕಿಯಾನ್ ಹೇಳಿದ್ದಾರೆ. ಪಶ್ಚಿಮದ
ಟ್ರೀ ಟೊಮ್ಯಾಟೊ ಎಂದೂ ಹೇಳಲಾಗುವ ಟ್ಯಾಮರಿಲ್ಲೊ ಹಣ್ಣು ದಕ್ಷಿಣ ಅಮೆರಿಕ ಮೂಲದ್ದು, ಗಾಲಪಾಗೋಸ್ ದ್ವೀಪದವರೆಗೂ ಕಂಡು ಬರುತ್ತದೆ. ಮುಖ್ಯವಾಗಿ ತೆಂಕಣ ಅಮೆರಿಕದ ಆಂಡೀಸ್ ಪರ್ವತ ಶ್ರೇಣಿ ಇದರ ಮೂಲ ನೆಲೆ. ಸಮಶೀತೋಷ್ಣ ವಲಯ ಹಾಗೂ ಪರ್ವತದ ತಪ್ಪಲಿನಲ್ಲಿ ಚೆನ್ನಾಗಿ ಬೆಳೆಯುತ್ತದೆ. ಇದನ್ನು ಟ್ರೀ ಟೊಮ್ಯಾಟೊ ಎನ್ನಲಾಗಿದ್ದರೂ ಇದು ಪೊದೆ ಸಸ್ಯದ ಫಲ; ಮರಿ ಮರದ ಹಣ್ಣು ಎಂದು ಬೇಕಾದರೆ ಹೇಳಬಹುದು. ತೆಂಕಣ ಅಮೆರಿಕದ ಎಲ್ಲ ದೇಶಗಳಲ್ಲಿ ಬೆಳೆದರೂ ಜಗತ್ತಿನಲ್ಲಿ ಹೆಚ್ಚು
ಪಟ್ಟ್ ಸೀರೆ, ಪಟ್ಟು ರವ್ಕೆ, ಪಟ್ಟೆ ಕುಂಟು ಎಂದರೆ ಪಟ್ಟೆ ಬಟ್ಟೆ ಈ ಎಲ್ಲ ನುಡಿಗಳು ಇಂದಿನ ತಲೆಮಾರಿನವರಿಗೆ ಗೊತ್ತೇ ಇಲ್ಲ. ಇದರಲ್ಲಿ ತುಳು ಕನ್ನಡ ಅಲ್ಲದೆ ದ್ರಾವಿಡದ ಮೂಲ ನುಡಿಗಳು ಅಡಗಿವೆ. ತುಳುವಿನಲ್ಲಿ ಪಕ್ಕಿದ ಪಟ್ಟ್ ಎಂದರೆ ಹಕ್ಕಿಯ ಗೂಡು ಎಂದು ಅರ್ಥ.ರೇಶಿಮೆ ನೂಲನ್ನು ರೇಶ್ಮೆ ಹುಳುವಿನ ಗೂಡಿನಿಂದ ತೆಗೆಯುತ್ತಾರೆ. ಹಾಗಾಗಿ ಅದು ಪಟ್ಟ್, ಪಟ್ಟೆ; ಈಗಿನವರು ಈ ಪಟ್ಟೆ ಸೀರೆ ಎಂದರೆ ಕೇಳಿ ಅರಿಯರು; ರೇಶಿಮೆಯ ಸೆಳೆತದಲ್ಲಿ ಮೂಲ ಮರೆತಿದ್ದಾರೆ. ಇಂತಾ
ಕಾಪು:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ (ರಿ )ಕಾಪು ತಾಲೂಕು ಇದರ ಸಹಯೋಗದೊಂದಿಗೆ ಬೆಳ್ಳೆ, ಬೆಳ್ಮಣ್ -ಸೂಡ, ಮುದರಂಗಡಿ, ಹಾಗೂ ಮಜೂರು ಘಟಕಗಳ ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯ ಸ್ವಯಂ ಸೇವಕರಿಗೆಇಂದು ಬ್ಯಾಗ್ ವಿತರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಸಭೆ ನಡೆಸುವ ಮೂಲಕ ಶ್ರೀ ಕ್ಷೇತ್ರದಿಂದ ನೀಡಲ್ಪಟ್ಟ ಬ್ಯಾಗ್ ಗಳನ್ನು ಶೌರ್ಯ ವಿಪತ್ತು ತಂಡದ ಎಲ್ಲಾ ಸ್ವಯಂಸೇವಕರಿಗೆಕರಾವಳಿ ಪ್ರಾದೇಶಿಕ ವಿಭಾಗದ ಜನಜಾಗೃತಿ
ಬಟರ್ ಫ್ರುಟ್, ಬುಶ್ ಬಟರ್ ಫ್ರುಟ್, ಆಫ್ರಿಕನ್ ಪೀರ್ ಎಂದೆಲ್ಲ ಕರೆಯುವ ಸಫೋ ಹಣ್ಣು ಗುಣವಿದ್ದೂ ಹೆಚ್ಚು ಬೆಂಬಲ ಪಡೆಯದ ಹಣ್ಣಾಗಿದೆ. ಸಫೋ ಹಣ್ಣು ಆಫ್ರಿಕಾದ ಪಶ್ಚಿಮ ಭಾಗದಲ್ಲಿ ಹಾಗೂ ಮಧ್ಯ ಆಫ್ರಿಕಾದಲ್ಲಿ ಬೆಳೆಯುವ ಹಣ್ಣಾಗಿದೆ. ಉಷ್ಣವಲಯದ ಸದಾ ಹಸಿರು ಮರದ ಫಲವಿದು. ಹಿಂದೆ ಕಾಡಿನ ಪೊದೆಯ ಹಣ್ಣಾಗಿದ್ದ ಇದು ಈ ಶತಮಾನದಲ್ಲಿ ರೈತರು ಸ್ವಲ್ಪ ಮಟ್ಟಿಗೆ ಬೆಳೆಯುವ ಹಣ್ಣಾಗಿದೆ. ಆಫ್ರಿಕಾದ ಕೆಲವು ಪ್ರದೇಶಗಳ ರೈತರ ಸಹ ಆದಾಯ ಮೂಲವಾದ ಈ ಹಣ್ಣು ಹೆಚ್ಚು ಬೆಳೆ ಪ್ರಚಾರ
ಇನ್ನಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಂಡಾರು ಶ್ರೀ ವಿಷ್ಣುಮೂರ್ತಿ ದೇವಾಸ್ಥಾನ ವೇದಿಕೆ ನಿರ್ಮಾಣಕ್ಕೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರ ಶಿಫಾರಸ್ಸಿನ ಮೇರೆಗೆ 5 ಲಕ್ಷ ರೂಪಾಯಿ ಅನುದಾನ ಮಂಜೂರಾಗಿದ್ದು ಇದರ ಗುದ್ದಲಿ ಪೂಜೆಯನ್ನು ಇಂದು ದಿನಾಂಕ 03-03-2026 ರಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ ಇನ್ನಂಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಮಾಲಿನಿ ಶೆಟ್ಟಿ, ಮಾಜಿ ಉಪಾಧ್ಯಕ್ಷರಾದ ಸುರೇಖಾ ಶೆಟ್ಟಿ, ಮಾಜಿ
ಪಡುಬಿದ್ರಿ:ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ದಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಪರಮ ಪೂಜ್ಯರು ನೀಡಿರುವ 25.ಲಕ್ಷ ಡಿ ಡಿ ಯನ್ನು ಇಂದು ಉಡುಪಿ ಪ್ರಾದೇಶಿಕ ವ್ಯಾಪ್ತಿಯ ಪ್ರಾದೇಶಿಕ ನಿರ್ದೇಶಕರಾದ ಆನಂದ ಸುವರ್ಣ ಹಾಗೂ ಕ್ಷೇತ್ರ ದಿಂದ ಆಗಮಿಸಿರುವ ಭರತ್ ರಾಜ್ ರವರು ಆಗಮಿಸಿ ಸಮಿತಿ ಯವರಿಗೆ ಹಸ್ತಾಂತರ ಮಾಡಿದರು. ದೇಗುಲದ ಅನುವಂಶಿಕ ಮೊಕ್ತೇಸರ ಪಡುಬಿದ್ರಿ ಬೀಡು ರತ್ನಾಕರರಾಜ್ ಅರಸ್ ಕಿನ್ಯಕ್ಕ ಬಲ್ಲಾಳ್,ಅನುವಂಶಿಕ ಮೊಕ್ತೇಸರ
ಮಂಗಳೂರಿನ ಆರ್‌ಎಸ್‌ಎಸ್ ಮುಖಂಡರಾಗಿದ್ದ ಸತೀಶ್ ಪ್ರಭು ಅವರು ಇಂದು ನಿಧನರಾಗಿದ್ದಾರೆ. ಬ್ರೈನ್ ಹ್ಯಾಮರೇಜ್‌ಗೆ ಒಳಗಾಗಿದ್ದ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಧ್ಯಾಹ್ನದ ವೇಳೆ ನಿಧನ ಹೊಂದಿದ್ದಾರೆ. ಸತೀಶ್ ಪ್ರಭು ಅವರು ಪ್ರಸ್ತುತ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವಕ್ತರರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಮಂಗಳೂರಿನ ಕಾರ್‌ಸ್ಟರೀಟ್ ಶ್ರೀ ವೆಂಕಟರಮಣ ದೇವಸ್ಥಾನದ ಟ್ರಸ್ಟಿಯಾಗಿದ್ದರು.
ಕಾಸರಗೋಡು: ನೂತನ ಜಿಲ್ಲಾಧಿಕಾರಿಯಾಗಿ ಅರ್ಜುನ್ ಪಾಂಡ್ಯನ್ ಅಧಿಕಾರ ಸ್ವೀಕರಿಸಿದರು. ಮಂಗಳವಾರ ಬೆಳಿಗ್ಗೆ ನಿರ್ಗಮನ ಜಿಲ್ಲಾಧಿಕಾರಿ ಕೆ. ಇಂಪಾಶೇಖರ್ ಅವರು ನೂತನ ಜಿಲ್ಲಾಧಿಕಾರಿಗೆ ಅಧಿಕಾರ ಹಸ್ತಾಂತರಿಸಿದರು. ಇಡುಕ್ಕಿ ಜಿಲ್ಲಾಧಿಕಾರಿಯಾಗಿದ್ದ ಪಾಂಡ್ಯನ್ ಅವರನ್ನು ಕಾಸರಗೋಡು ಜಿಲ್ಲಾಧಿಕಾರಿಯಾಗಿ ನೇಮಕಗೊಳಿಸಿ ಸರ್ಕಾರ ಆದೇಶ ಹೊರಡಿಸಿತ್ತು.
ಕೊಡಿಯಲ್ ತೇರಿನ ಚಿತ್ರಕ್ಕೆ ಸತತ ಮೂರು ವರ್ಷ ಕೊಂಚಾಡಿ ಸಾಗರ್ ದೇವಾಡಿಗ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿದ್ದಾರೆ. ‘6TH COLOURS OF LIFE’ INTERNATIONAL SALON 2026, Madhyamgram, Kolkata ಆಯೋಜಿಸಿದ ಅಂತಾರಾಷ್ಟ್ರೀಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ SALON GOLD MEDAL ಪದಕವನ್ನು ಪಡೆದುಕೊಂಡಿದ್ದಾರೆ. ಕೊಂಚಾಡಿ ಸಾಗರ್ ದೇವಾಡಿಗ ಅವರಿಗೆ ಜಿಲ್ಲೆ, ರಾಜ್ಯ, ರಾಷ್ಟç, ಅಂತಾರಾಷ್ಟ್ರೀಯ ಪ್ರಶಸ್ತಿ, ಹಲವು ಚಿನ್ನದ ಪದಕ ಹಾಗೂ




























