ಉಡುಪಿ ಜೋಸ್ ಅಲುಕ್ಕಾಸ್ ನಲ್ಲಿ ಇಯರ್ ಎಂಡ್ ಸೇಲ್ ನ ಪ್ರಯುಕ್ತ ಆಭರಣಗಳ ಮೇಲೆ ರಿಯಾಯಿತಿ
ಉಡುಪಿ ಮಾರುತಿ ವೀಧಿಕ ದಲ್ಲಿರುವ ಜೋಸ್ ಅಲುಕ್ಕಾಸ್ ನಲ್ಲಿ ಇಯರ್ ಎಂಡ್ ಸೇಲ್ ನ ಪ್ರಯುಕ್ತ ಚಿನ್ನದ ಆಭರಣಗಳ ಮೇಲೆ ಶೇಕಡಾ 50 ಪರ್ಸೆಂಟ್ ಹಾಗೂ ವಜ್ರ ಗಳ ಮೇಲೆ ಶೇಕಡಾ 30 ಪರ್ಸೆಂಟ್ ರಿಯಾಯಿತಿನ್ನು ಹಮ್ಮಿ ಕೊಂಡಿದೇವೆ. ಈ ವಿಶೇಷ ಆಫರ್ ಗಳನ್ನು JOSE m c , ASI ಪೊಲೀಸ್ ಹೆಡ್ ಕ್ವಾರ್ಟರ್ಸ್ ಉಡುಪಿ , ಇವರು ಅನಾವರಣ ಗೊಳಿಸಿದರು ಈ ಸಂದರ್ಭದಲ್ಲಿ ಸಂಸ್ಥೆಯ ಮ್ಯಾನೇಜರ್ ಆದ ರಾಜೇಶ್ N R , account manager ಅದ harish P R , ಗೋಪಾಲ್, ಹಾಗೂ ಗ್ರಾಹಕರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು . ಚಿನ್ನದ ಎಲ್ಲಾ ಆಭರಣ ಗಳ ಮೇಲೆ 50 ಪರ್ಸೆಂಟ್ ರಿಯಾಯ್ತಿ ಹಾಗೂ ವಜ್ರಗಳ ಮೇಲೆ 30 ಪರ್ಸೆಂಟ್ ರಿಯಾಯ್ತಿ ಇದೆ. ಗ್ರಾಹಕರು ಇದರ ಸದುಪೋಗಪಡಿಸಿಕೊಳಬೇಕಾಗಿ ಸಂಸ್ಥೆಯು ಪ್ರಕಟಣೆ ತಿಳಿಸಿದೆ

















