Home Posts tagged 150mandi vikshane

ಒಂದೇ ಗ್ರಾಮದಿಂದ ಏಕಕಾಲದಲ್ಲಿ 150 ಗ್ರಾಮಸ್ಥರಿಂದ ಕಾಂತಾರ ವೀಕ್ಷಣೆ

ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆಗಳನ್ನು ಬರೆಯುತ್ತಾ, ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿ ಮುನ್ನುಗುತ್ತಿರುವ ಕಾಂತರ ಚಿತ್ರ ಬಿಡುಗಡೆಯಾಗಿ ಒಂದು ತಿಂಗಳು ಪೂರೈಸಿದ್ದು, ಚಿತ್ರಮಂದಿರ ಈಗಲೂ ಹೌಸ್‌ಫುಲ್ ಆಗಿದೆ. ಮತ್ತೊಂದೆಡೆ ಗ್ರಾಮದ ಜನರೆಲ್ಲಾ ಚಿತ್ರ ವೀಕ್ಷಿಸಲು ಜೊತೆಯಾಗಿ ತೆರಳುವ ಸನ್ನಿವೇಷ ನಡೆದಿದೆ. ಇಂತಹ ವಿಶೇಷ ಘಟನೆಗೆ ಮಂಗಳೂರಿನ ಚಿತ್ರಮಂದಿರ